ಬೆಂಗಳೂರು, ಫೆಬ್ರುವರಿ 26: ನಿನ್ನೆ 10 ರೂನಷ್ಟು ಅಲ್ಪ ಏರಿಕೆ ಆಗಿದ್ದ ಚಿನ್ನದ ಬೆಲೆ (ಚಿನ್ನದ ದರಗಳು) ಇವತ್ತು ಗುರುವಾರ 20 ರೂ ತಗ್ಗಿದೆ. ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ವಿದೇಶಗಳಲ್ಲಿ ಹೆಚ್ಚಿನ ಚಿನ್ನದ ಬೆಲೆಯಲ್ಲಿ ಸ್ವಲ್ಪ ಏರುಪೇರು ಅಗತ್ಯ. ಉಳಿದಂತೆ ಅಮೂಲ್ಯ ಲೋಹಗಳ ಬೆಲೆ ಸ್ಥಿರವಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,48,200 ರೂಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,61,680 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 28,500 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್‌ಗೆ 1,48,200 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್‌ಗೆ 28,500 ರೂಪಾಯಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 29,500 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಫೆಬ್ರುವರಿ 26ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 16,168 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,820 ರೂ
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,126 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 16,168 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,820 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 285 ರೂ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)
- ಬೆಂಗಳೂರು: 14,820 ರೂ
- ಬೆಲೆ: 14,920 ರೂ
- ಮುಂಬೈ: 14,820 ರೂ
- ದೆಹಲಿ: 14,835 ರೂ
- ಕೋಲ್ಕತಾ: 14,820 ರೂ
- ಕೇರಳ: 14,820 ರೂ
- ಅಹ್ಮದಾಬಾದ್: 14,825 ರೂ
- ಜೈಪುರ: 14,835 ರೂ
- ಲಕ್ನೋ: 14,835 ರೂ
- ಭುವನೇಶ್ವರ್: 14,820 ರೂ
ಇದನ್ನೂ ಓದಿ: ಕ್ಯಾಷ್ ಪೆಮೆಂಟ್ ಹಿಡಿದು ವಿತ್ತರಾಯಲ್ ವರೆಗೆ, ಆದಾಯ ತೆರಿಗೆ ಇಲಾಖೆಯಿಂದ ತಪ್ಪಿಸಿಕೊಳ್ಳಲಾಗದ 16 ಹಣಕಾಸು ವಹಿವಾಟುಗಳು…
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್)
- ಮಲೇಷ್ಯಾ: 618 ರಿಂಗಿಟ್ (14,440 ರೂಪಾಯಿ)
- ದುಬೈ: 581.75 ಡಿರಾಮ್ (14,392 ರೂಪಾಯಿ)
- ಅಮೆರಿಕ: 162 ಡಾಲರ್ (14,723 ರೂಪಾಯಿ)
- ಸಿಂಗಾಪುರ: 204 ಸಿಂಗಾಪುರ ಡಾಲರ್ (14,675 ರೂಪಾಯಿ)
- ಕತಾರ್: 572.50 ಕತಾರಿ ರಿಯಾಲ್ (14,272 ರೂ)
- ಸೌದಿ ಅರೇಬಿಯಾ: 590 ಸೌದಿ ರಿಯಾಲ್ (14,294 ರೂಪಾಯಿ)
- ಓಮನ್: 61.40 ಒಮಾನಿ ರಿಯಾಲ್ (14,493 ರೂಪಾಯಿ)
- ಕುವೇತ್: 47.42 ಕುವೇತಿ ದಿನಾರ್ (14,105 ರೂಪಾಯಿ)
ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಮ್)
- ಬೆಂಗಳೂರು: 285 ರೂ
- ಬೆಲೆ: 295 ರೂ
- ಮುಂಬೈ: 285 ರೂ
- ದೆಹಲಿ: 285 ರೂ
- ಕೋಲ್ಕತಾ: 285 ರೂ
- ಕೇರಳ: 295 ರೂ
- ಅಹ್ಮದಾಬಾದ್: 285 ರೂ
- ಜೈಪುರ: 285 ರೂ
- ಲಕ್ನೋ: 285 ರೂ
- ಭುವನೇಶ್ವರ್: 295 ರೂ
- ಪುಣೆ: 285
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರವಾಗಿದೆ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ