Headlines

Event Calendar March 2026: ಮಾರ್ಚ್‌ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ರಾಷ್ಟ್ರೀಯ-ಅಂತಾರಾಷ್ಟ್ರೀಯ ದಿನಾಚರಣೆಗಳಿವು

Event Calendar March 2026: ಮಾರ್ಚ್‌ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ರಾಷ್ಟ್ರೀಯ-ಅಂತಾರಾಷ್ಟ್ರೀಯ ದಿನಾಚರಣೆಗಳಿವು


ಮಾರ್ಚ್ ಈವೆಂಟ್ ಕ್ಯಾಲೆಂಡರ್ಚಿತ್ರ ಕ್ರೆಡಿಟ್ ಮೂಲ: Pinterest

ಪ್ರತಿ ತಿಂಗಳೂ ಸಹ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಒಂದಷ್ಟು ವಿಶೇಷ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ಹೌದು ಒಂದೊಂದು ಉದ್ದೇಶ ಹಾಗೂ ಧ್ಯೇಯವಾಕ್ಯವನ್ನು ಇಟ್ಟುಕೊಂಡು ಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮಗಳನ್ನು ಆಚರಿಸುವುದಿಲ್ಲ. ಇನ್ನೇನೂ ಮಾರ್ಚ್ಮಾರ್ಚ್) ತಿಂಗಳು ಪ್ರಾರಂಭವಾಗುವ, ಈ ಮೂರನೇ ತಿಂಗಳಿನಲ್ಲಿ ನಿದ್ರಾ ದಿನದಿಂದ ಹಿಡಿದು ವಿಶ್ವ ಅರಣ್ಯ ದಿನದವರೆಗೆ ಯಾವೆಲ್ಲಾ ರಾಷ್ಟ್ರೀಯ, ಅಂತರರಾಷ್ಟ್ರೀಯ ಜಾಗೃತಿ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ ಸಂಪೂರ್ಣ ವಿವರಗಳನ್ನು ತಿಳಿಯಿರಿ.

ಮಾರ್ಚ್ ತಿಂಗಳ ರಾಷ್ಟ್ರೀಯ-ಅಂತಾರಾಷ್ಟ್ರೀಯ ದಿನಾಚರಣೆಗಳ ಪಟ್ಟಿ:

  • ಮಾರ್ಚ್ 1 – ವಿಶ್ವ ನಾಗರಿಕ ರಕ್ಷಣಾ ದಿನ
  • ಮಾರ್ಚ್ 1 – ವಿಶ್ವ ಅಭಿನಂದನಾ ದಿನ
  • ಮಾರ್ಚ್ 3 – ವಿಶ್ವ ವನ್ಯಜೀವಿ ದಿನ
  • ಮಾರ್ಚ್ 3 – ವಿಶ್ವ ಶ್ರವಣ ದಿನ
  • ಮಾರ್ಚ್ 4 – ಹೋಳಿ
  • ಮಾರ್ಚ್ 4 -ರಾಷ್ಟ್ರೀಯ ಸುರಕ್ಷತಾ ದಿನ
  • ಮಾರ್ಚ್ 8 – ಅಂತಾರಾಷ್ಟ್ರೀಯ ಮಹಿಳಾ ದಿನ
  • ಮಾರ್ಚ್ 11 – ಧೂಮಪಾನ ನಿಷೇಧ ದಿನ
  • ಮಾರ್ಚ್ 15 – ವಿಶ್ವ ಗ್ರಾಹಕರ ಹಕ್ಕುಗಳ ದಿನ
  • ಮಾರ್ಚ್ 15 – ವಿಶ್ವ ನಿದ್ರಾ ದಿನ
  • ಮಾರ್ಚ್ 16 – ರಾಷ್ಟ್ರೀಯ ಲಸಿಕೆ ದಿನ
  • ಮಾರ್ಚ್ 20 – ಅಂತಾರಾಷ್ಟ್ರೀಯ ಸಂತೋಷ ದಿನ
  • ಮಾರ್ಚ್ 20 – ವಿಶ್ವ ಗುಬ್ಬಚ್ಚಿ ದಿನ
  • ಮಾರ್ಚ್ 20 – ವಿಶ್ವಮೌಖಿಕ ಆರೋಗ್ಯ ದಿನ
  • ಮಾರ್ಚ್ 21 – ವಿಶ್ವ ಅರಣ್ಯ ದಿನ
  • ಮಾರ್ಚ್ 21 – ವಿಶ್ವ ಡೌನ್ ರೋಗ ದಿನ
  • ಮಾರ್ಚ್ 22 – ವಿಶ್ವ ಜಲ ದಿನ
  • ಮಾರ್ಚ್ 23 – ವಿಶ್ವ ಹವಾಮಾನ ದಿನ
  • ಮಾರ್ಚ್ 23 – ಹುತಾತ್ಮರ ದಿನ
  • ಮಾರ್ಚ್ 24 – ವಿಶ್ವ ಕ್ಷಯರೋಗ ದಿನ
  • ಮಾರ್ಚ್ 26 – ನೇರಳೆ ದಿನ
  • ಮಾರ್ಚ್ 27 – ವಿಶ್ವ ರಂಗಭೂಮಿ ದಿನ
  • ಮಾರ್ಚ್ 28 – ವಿಶ್ವ ಪಿಯಾನೋ ದಿನ
  • ಮಾರ್ಚ್ 31 – ಮಹಾವೀರ ಜಯಂತಿ

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *