Headlines

ಬಂಗಾರದ ಹಾರ ರಶ್ಮಿಕಾ ಮೈಮೇಲೆ, ಜ್ಯುವೆಲರಿ ಟ್ರೆಂಡ್ ಸೆಟರ್ ವಿಜಯ್ ದೇವರಕೊಂಡ – ದಂಪತಿಗೆ ಸಿಕ್ತು ಗೋಲ್ಡ್ ಕಪಲ್ ಪಟ್ಟ | Rashmika Mandanna Vijay Deverakonda Heavy Jewellery Sparks Debate On Social Media

ವಿಜಯ್ ದೇವರಕೊಂಡ, ರಾಜನಂತೆ ಮಿಂಚಿದ್ದಾರೆ. ಮಣಿರತ್ನಂ, ಬನ್ಸಾಲಿ ಸಿನಿಮಾ ಶೂಟಿಂಗ್ ನಿಂದ ನೇರವಾಗಿ ಮದುವೆ ಮಂಟಪಕ್ಕೆ ಬಂದಂತೆ ಕಾಣ್ತಿದ್ರು ವಿಜಯ್ ದೇವರಕೊಂಡ. ವಿಜಯ್ ಪ್ರಾಚೀನ ಮತ್ತು ಸಾಂಪ್ರದಾಯಿಕ ಟೆಂಪಲ್ ಆಭರಣಗಳನ್ನು ಧರಿಸಿದ್ದರು. ತಮ್ಮ ಆಭರಣಗಳೊಂದಿಗೆ ಫ್ಯಾಷನ್ ಜಗತ್ತನ್ನು ಸೆಳೆದಿದ್ದಾರೆ. ಕಿವಿಯೋಲೆ, ಉದ್ದನೆಯ ಟೆಂಪಲ್ ಸ್ಟೇಟ್ಮೆಂಟ್ ಹಾರ, ಕಾಸು ಮಾಲೆ, ಹಣೆಯ ಮೇಲೆ ಪೆಲ್ಲಿ ಬಾಸಿಂಗ, ತೋಳಿನ ಪಟ್ಟಿ, ಮಣಿಕಟ್ಟಿನ ಪಟ್ಟಿ, ಎಂಕಲ್ ಬಳೆ, ಟೆಂಪಲ್ ಹರಾಮ್, ಚಿನ್ನದ ಉಂಗುರಗಳು ಮತ್ತು ಚಿನ್ನದ ಬೆಲ್ಟ್ ಸೇರಿದಂತೆ ಚಿನ್ನದ ಆಭರಣಗಳನ್ನು ವಿಜಯ್ ದೇವರಕೊಂಡ ಧರಿಸಿದ್ದರು.

Source link

Leave a Reply

Your email address will not be published. Required fields are marked *