Headlines

ಚುನಾವಣೆಗೂ ಮುನ್ನ Thalapathy Vijay ಬಾಳಲ್ಲಿ ಬಿರುಗಾಳಿ; ಹಿಂದು ಅಭಿಮಾನಿಯ ಧರ್ಮದಂತೆ ಮದುವೆಯಾಗಿದ್ದ ನಟ!

ಚುನಾವಣೆಗೂ ಮುನ್ನ Thalapathy Vijay ಬಾಳಲ್ಲಿ ಬಿರುಗಾಳಿ; ಹಿಂದು ಅಭಿಮಾನಿಯ ಧರ್ಮದಂತೆ ಮದುವೆಯಾಗಿದ್ದ ನಟ!

ಚುನಾವಣೆಗೂ ಮುನ್ನ Thalapathy Vijay ಬಾಳಲ್ಲಿ ಬಿರುಗಾಳಿ; ಹಿಂದು ಅಭಿಮಾನಿಯ ಧರ್ಮದಂತೆ ಮದುವೆಯಾಗಿದ್ದ ನಟ!

Thalapathy Vijay: ಟಿವಿಕೆ ಮುಖ್ಯಸ್ಥ ಹಾಗೂ ದಳಪತಿ ನಟ ವಿಜಯ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಚುನಾವಣಾ ಹೊತ್ತಲ್ಲಿ ಮತ್ತೊಂದು ಸಂಕಷ್ಟ ಎದುರಾಗಿದೆ. ಚುನಾವಣೆ ಗೆಲ್ಲಬೇಕು, ನಾಡಿನ ಕಷ್ಟಗಳನ್ನು ಪರಿಹಾರ ಮಾಡಬೇಕು ಎಂದುಕೊಳ್ಳುತ್ತಿದ್ದ ದಳಪತಿ ವಿಜಯ್‌ ಅವರ ಮನೆಯಲ್ಲಿ ಸಮಸ್ಯೆ ಶುರುವಾಗಿದೆ.

ದಳಪತಿ ವಿಜಯ್ ಪತ್ನಿ ಸಂಗೀತಾ ಅವರು ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ವಿಜಯ್ ಪತ್ನಿ ಸಂಗೀತಾರಿಂದ ಅರ್ಜಿ ಸಲ್ಲಿಕೆಯಾಗಿದೆ. ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ.

ವಿಜಯ್ ನಟಿಯೊಬ್ಬರ ಜೊತೆ ಸಂಬಂಧದಲ್ಲಿದ್ದಾರೆ ಎಂದು ಅರ್ಜಿಯಲ್ಲಿ ಆರೋಪ ಮಾಡಲಾಗಿದೆ. ಈ ಹಿಂದಿನಿಂದಲೂ ಕೂಡ ವಿಜಯ್‌ ಅವರು ನಟಿಯೋರ್ವರ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದಾರೆ ಎಂಬ ಗಾಸಿಪ್‌ ಇತ್ತು.

ಕೆಲ ದಿನಗಳ ಹಿಂದೆ‌ ತಮಿಳುನಾಡು ಬಿಜೆಪಿ ಮುಖ್ಯಸ್ಥ ಎನ್‌ ನಾಗೇಂದ್ರನ್ ಅವರು ಕೂಡ ನಟಿ ತ್ರಿಶಾ ಮನೆಯಿಂದ ವಿಜಯ್‌ ಅವರು ಹೊರಗಡೆ ಬಂದು, ಸಮಸ್ಯೆ ನೋಡಲಿ ಎಂದು ಕಾಮೆಂಟ್‌ ಮಾಡಿದ್ದರು. ಆಮೇಲೆ ಪಶ್ಚಾತ್ತಾಪಪಟ್ಟಿದ್ದರು.

ಆಗಸ್ಟ್ 1999 ರಲ್ಲಿ ಸಂಗೀತಾ ಹಾಗೂ ವಿಜಯ್ ಮದುವೆಯಾಗಿತ್ತು. ವಿದೇಶದಲ್ಲಿದ್ದ ಸಂಗೀತಾ ಅವರು ವಿಜಯ್‌ ಅಭಿಮಾನಿಯಾಗಿದ್ದರು. ಹಾಗಾಗಿ ವಿಜಯ್‌ ಅವರ ಚೆನ್ನೈ ನಿವಾಸಕ್ಕೆ ಬಂದಿದ್ದರು.

ಇವರಿಬ್ಬರ ಮಧ್ಯೆ ಸ್ನೇಹ ಶುರುವಾಗಿ, ಮದುವೆಯಾಗಿದ್ದರು. ದಳಪತಿ ವಿಜಯ್‌ ಅವರು ಕ್ರಿಶ್ಚಿಯನ್‌ ಆಗಿದ್ರೂ ಕೂಡ ಹಿಂದು ಧರ್ಮದಂತೆ ಮದುವೆಯಾಗಿದ್ದು, ವಿಶೇಷ. ಆ ಬಳಿಕ ಕ್ರಿಶ್ಚಿಯನ್‌ ಸಮುದಾಯದಂತೆ ಮದುವೆಯಾದರು. ಜಾಸೋನ್ ಸಂಜಯ್ ಹಾಗೂ ದಿವ್ಯಾ ಸಾಶಾ ಎಂಬ ಮಕ್ಕಳಿದ್ದಾರೆ.

ಜಾಸೋನ್ ಸಂಜಯ್ ಅವರು ನಿರ್ದೇಶಕರಾಗಲು ತಯಾರಿ ಮಾಡುತ್ತಿದ್ದಾರೆ. ಸಂಗೀತಾ ಅವರು ಅಷ್ಟಾಗಿ ಸಿನಿಮಾ ಕೆಲಸಗಳಲ್ಲಿ ಭಾಗಿ ಆಗೋದಿಲ್ಲ, ಅಂದಹಾಗೆ ಇವರ ಮಗಳ ಮುಖವನ್ನು ಕೂಡ ಎಲ್ಲಿಯೂ ರಿವೀಲ್‌ ಮಾಡಲಾಗಿಲ್ಲ.

Source link

Leave a Reply

Your email address will not be published. Required fields are marked *