Headlines

ನೆತನ್ಯಾಹು ಹೆಣೆದ ‘ಹೆಕ್ಸಾಗನ್’ ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ! | Modi Israel Visit Hexagon Alliance Netanyahu Master Plan Global Diplomacy San Videoshow

ನೆತನ್ಯಾಹು ಹೆಣೆದ ‘ಹೆಕ್ಸಾಗನ್’ ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ! | Modi Israel Visit Hexagon Alliance Netanyahu Master Plan Global Diplomacy San Videoshow

ಬೆಂಗಳೂರು (ಫೆ.27): ಪ್ರಧಾನಿ ನರೇಂದ್ರ ಮೋದಿಯವರ ಇಸ್ರೇಲ್ ಭೇಟಿಯು ಕೇವಲ ರಾಜತಾಂತ್ರಿಕ ಪ್ರವಾಸವಾಗಿ ಉಳಿಯದೆ, ಮಧ್ಯಪ್ರಾಚ್ಯದ ಭೌಗೋಳಿಕ ರಾಜಕೀಯ ಸಮೀಕರಣವನ್ನೇ ಬದಲಿಸುವ ‘ಮಾಸ್ಟರ್ ಪ್ಲಾನ್’ ಆಗಿ ಹೊರಹೊಮ್ಮಿದೆ.

ಶೀಘ್ರ ಇಸ್ರೇಲ್‌ ಜತೆ ಭಾರತ ಮುಕ್ತ ವ್ಯಾಪಾರ ಒಪ್ಪಂದ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೆಣೆದಿರುವ ‘ಹೆಕ್ಸಾಗನ್’ (Hexagon) ಎಂಬ ಆರು ರಾಷ್ಟ್ರಗಳ ಮಹಾಮೈತ್ರಿಗೆ ಭಾರತ ಈಗ ಪ್ರಮುಖ ಸಾರಥಿಯಾಗಿ ನಿಂತಿದೆ.

ಇಸ್ರೇಲ್‌ನ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಭಾರತದ ಅಗಾಧ ಮಾನವ ಪ್ರತಿಭೆ ಒಂದಾಗಿರುವುದು ಜಗತ್ತಿನ ಅಜೇಯ ಜೋಡಿಯಾಗಿ ಬಿಂಬಿತವಾಗುತ್ತಿದೆ. ಪ್ರಧಾನಿ ಮೋದಿಯವರು ಇಸ್ರೇಲ್‌ನ ‘ಯಾದ್ ವಶೆಮ್’ ಸ್ಮಾರಕಕ್ಕೆ ಭೇಟಿ ನೀಡಿ ನೀಡಿದ ಭಾವುಕ ಭಾಷಣವು ಭಯೋತ್ಪಾದನೆಯ ವಿರುದ್ಧ ಉಭಯ ದೇಶಗಳ ಶಪಥಕ್ಕೆ ನಾಂದಿ ಹಾಡಿದೆ. ಇದು ಪಾಕಿಸ್ತಾನ ಮತ್ತು ಚೀನಾದಂತಹ ಶತ್ರು ರಾಷ್ಟ್ರಗಳಿಗೆ ಆತಂಕ ಮೂಡಿಸಿರುವುದು ಸುಳ್ಳಲ್ಲ.

Source link

Leave a Reply

Your email address will not be published. Required fields are marked *