Kidney Health: ಬೆಳಗ್ಗೆ ಮಾಡುವ ಈ 5 ತಪ್ಪುಗಳಿಂದ ಕಿಡ್ನಿ ಫೇಲ್ ಆಗಬಹುದು, ಎಚ್ಚರ!

Kidney Health: ಬೆಳಗ್ಗೆ ಮಾಡುವ ಈ 5 ತಪ್ಪುಗಳಿಂದ ಕಿಡ್ನಿ ಫೇಲ್ ಆಗಬಹುದು, ಎಚ್ಚರ!



Kidney Health: ಬೆಳಗ್ಗೆ ಮಾಡುವ ಈ 5 ತಪ್ಪುಗಳಿಂದ ಕಿಡ್ನಿ ಫೇಲ್ ಆಗಬಹುದು, ಎಚ್ಚರ!
<p>Kidney damage habits: ನಮ್ಮಲ್ಲಿ ಅನೇಕರು ಕಿಡ್ನಿ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ನಮ್ಮ ಕೆಲವು ದೈನಂದಿನ ಅಭ್ಯಾಸಗಳೇ ಈ ರೀತಿಯ ಕಿಡ್ನಿ ಸಮಸ್ಯೆಗಳಿಗೆ ಕಾರಣವಾಗಬಹುದು. ಆರೋಗ್ಯದ ಮೇಲೆ ಗಂಭೀರವಾಗಿ ಪರಿಣಾಮ ಬೀರಬಹುದು. ಅವು ಯಾವುವು ಎಂದು ತಿಳಿಯೋಣ.&nbsp;</p><img>ನಾವು ನಿದ್ದೆಯಿಂದ ಎದ್ದಾಗ ದೇಹದಲ್ಲಿ ನೀರಿನಂಶ ಕಡಿಮೆ ಇರುತ್ತದೆ. ಈ ವೇಳೆ ನೀರು ಕುಡಿಯದಿದ್ದರೆ, ಕಿಡ್ನಿಗಳ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಇದು ದೇಹದ ವಿಷಕಾರಿ ಅಂಶಗಳನ್ನು ಹೊರಹಾಕಲು ಅಡ್ಡಿಪಡಿಸುತ್ತದೆ.<img>ನಿದ್ದೆಯಿಂದ ಎದ್ದ ನಂತರ ಸೋಮಾರಿತನ ಅಥವಾ ಕೆಲಸದ ಒತ್ತಡದಿಂದ ಅನೇಕರು ಮೂತ್ರವನ್ನು ತಡೆಹಿಡಿಯುತ್ತಾರೆ. ಆದರೆ ಇದು ಕಿಡ್ನಿಗಳಿಗೆ ಬಹಳ ಹಾನಿಕಾರಕ. ಹೀಗೆ ಮಾಡುವುದರಿಂದ ಮೂತ್ರಕೋಶ ಮತ್ತು ಕಿಡ್ನಿಗಳೆರಡಕ್ಕೂ ಒತ್ತಡ ಹೆಚ್ಚಾಗುತ್ತದೆ.<img>ಅನೇಕರು ತಲೆನೋವು ಮತ್ತು ಮೈಕೈ ನೋವು ಕಡಿಮೆ ಮಾಡಲು ನೋವು ನಿವಾರಕಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ, ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಸೇವಿಸುವುದು ಕಿಡ್ನಿಗಳಿಗೆ ಹಾನಿ ಮಾಡುತ್ತದೆ.<img>ಬೆಳಗ್ಗೆ ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ವ್ಯಾಯಾಮ ಮಾಡುವಾಗ ಬೆವರಿನ ಮೂಲಕ ದೇಹದ ನೀರಿನಂಶ ನಷ್ಟವಾಗುತ್ತದೆ. ಈ ನೀರನ್ನು ಮತ್ತೆ ದೇಹಕ್ಕೆ ಸೇರಿಸದಿದ್ದರೆ, ನಿರ್ಜಲೀಕರಣ ಉಂಟಾಗಿ ಕಿಡ್ನಿಗಳ ಮೇಲೆ ಒತ್ತಡ ಬೀಳುತ್ತದೆ.<img>ಬೆಳಗಿನ ಉಪಾಹಾರವನ್ನು ಬಿಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ. ಇದರಿಂದಾಗಿ, ಹೆಚ್ಚು ಸೋಡಿಯಂ ಇರುವ ಜಂಕ್ ಫುಡ್ ತಿನ್ನಬೇಕೆಂದು ಅನಿಸುತ್ತದೆ. ಇಂತಹ ಆಹಾರಗಳು ಕಿಡ್ನಿಗಳಿಗೆ ಹಾನಿಕಾರಕ.



Source link

Leave a Reply

Your email address will not be published. Required fields are marked *