Headlines

Daily Devotional: ಹುಟ್ಟು ಗುಣ ಸುಟ್ಟರೂ ಹೋಗಲ್ಲ ಅನ್ನೋದು ನಿಜವೇ?

Daily Devotional: ಹುಟ್ಟು ಗುಣ ಸುಟ್ಟರೂ ಹೋಗಲ್ಲ ಅನ್ನೋದು ನಿಜವೇ?


ಬೆಂಗಳೂರು, ಮಾರ್ಚ್ 01: TV9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿಹುಟ್ಟು ಗುಣ ಸುತ್ತಾರೂ ಹೋಗಲ್ಲ ಅನ್ನೋದು ನಿಜವೇ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಹುಟ್ಟಿನಿಂದ ಬಂದ ಗುಣಗಳು ದೇಹ ನಾಶವಾದರೂ ಹೋಗುವುದಿಲ್ಲ ಎಂಬುದು ಈ ಗಾದೆಯ ಅರ್ಥ. ಆದರೆ, ಈ ಮಾತಿನ ಸತ್ಯಸತ್ಯತೆಯನ್ನು ಪರಿಶೀಲಿಸಿದಾಗ, ಇದು ಸಂಪೂರ್ಣ ಸತ್ಯವಲ್ಲ ಎಂದು ತಿಳಿದುಬರುತ್ತದೆ. ಮಾನವನ ಸ್ವಭಾವವನ್ನು ಬದಲಾಯಿಸಲು.

ಈ ಗಾದೆ ಮಾತು ಎಲ್ಲರಿಗೂ ಅನ್ವಯಿಸುವುದಿಲ್ಲ. ಇದು ಹೆಚ್ಚಾಗಿ ಸೋಂಬೇರಿಗಳು ಮತ್ತು ನಿರ್ಲಕ್ಷ್ಯ ಮಾಡುವವರಿಗೆ ಮಾತ್ರ ಅನ್ವಯಿಸುತ್ತದೆ. ಮಹಾಸಾಧಕರಿಗೆ ಈ ಮಾತು ಅನ್ವಯಿಸುವುದಿಲ್ಲ. ನಮ್ಮ ಸ್ವಭಾವ ದೋಷಗಳನ್ನು ಪ್ರಯತ್ನಗಳು, ದೇವರ ಕೃಪೆ, ಸತ್ಸಂಗ ಮತ್ತು ದೇವತಾ ಕಾರ್ಯಗಳಲ್ಲಿ ಭಾಗವಹಿಸುವ ಮೂಲಕ ಬದಲಾಯಿಸಿಕೊಳ್ಳಬಹುದು. ನಮಗೆ ಯಾರಾದರೂ ನಿನ್ನ ಹುಟ್ಟುಗುಣ ಸುಟ್ಟರೂ ಹೋಗಲ್ಲ ಎಂದು ಹೇಳಿದಾಗ, ಆ ಮಾತನ್ನು ಕೇಳಿ ನಾವು ನಮ್ಮನ್ನು ಬದಲಾಯಿಸಿಕೊಳ್ಳುವ ಪ್ರೇರಣೆ ಪಡೆಯಬಹುದು ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.



Source link

Leave a Reply

Your email address will not be published. Required fields are marked *