ಮಧ್ಯಪ್ರಾಚ್ಯ ಬಿಕ್ಕಟ್ಟು, ಖಮೇನಿ ಹತ್ಯೆ: ವಾಯುಯಾನ ಸಂಪೂರ್ಣ ಬಂದ್, ಭಾರತ ಸೇರಿ ಹಲವು ದೇಶಗಳ ವಿಮಾನ ಸೇವೆ ರದ್ದು | Khamenei Assassination Middle East Crisis Shakes Global Aviation Flights Cancelled Airspace Closed Thousands Stranded

ಏರ್ ಫ್ರಾನ್ಸ್

AFP ವರದಿ ಪ್ರಕಾರ, ಟೆಲ್ ಅವೀವ್ ಮತ್ತು ಬೈರುತ್‌ಗೆ ತನ್ನ ವಿಮಾನಗಳನ್ನು ರದ್ದುಗೊಳಿಸಿದ್ದು, ಮುಂದಿನ ದಿನಗಳಲ್ಲಿ ವೇಳಾಪಟ್ಟಿಗೆ ಸಂಬಂಧಿಸಿದ ನವೀಕರಣ ನೀಡಲಾಗುವುದು.

ಬ್ರಿಟಿಷ್ ಏರ್ವೇಸ್

ಮುಂದಿನ ವಾರದವರೆಗೆ ಟೆಲ್ ಅವೀವ್ ಮತ್ತು ಬಹ್ರೇನ್‌ಗೆ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದ್ದು, ಶನಿವಾರ ಎಮೆನ್‌ಗೆ ಸೇವೆ ರದ್ದುಗೊಂಡಿದೆ.

ಲುಫ್ಥಾನ್ಸಾ

ಮಾರ್ಚ್ 7ರವರೆಗೆ ಟೆಲ್ ಅವೀವ್, ಬೈರುತ್, ಅಮ್ಮನ್, ಎರ್ಬಿಲ್ ಮತ್ತು ಟೆಹ್ರಾನ್‌ಗೆ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ. ಇಸ್ರೇಲ್, ಲೆಬನಾನ್, ಜೋರ್ಡಾನ್, ಇರಾಕ್, ಕತಾರ್ ಮತ್ತು ಇರಾನ್ ವಾಯುಪ್ರದೇಶಗಳನ್ನು ತಪ್ಪಿಸುವುದಾಗಿ ಸಂಸ್ಥೆ ದೃಢಪಡಿಸಿದೆ.

ಟರ್ಕಿಶ್ ಏರ್ಲೈನ್ಸ್

ಮಾರ್ಚ್ 2ರವರೆಗೆ ಲೆಬನಾನ್, ಸಿರಿಯಾ, ಇರಾಕ್, ಇರಾನ್ ಮತ್ತು ಜೋರ್ಡಾನ್‌ಗೆ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ.

ಐಟಿಎ ಏರ್ವೇಸ್

ಮಾರ್ಚ್ 7ರವರೆಗೆ ಟೆಲ್ ಅವೀವ್‌ಗೆ ಮತ್ತು ಅಲ್ಲಿಂದ ಹೊರಡುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ.

Source link

Leave a Reply

Your email address will not be published. Required fields are marked *