ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಹೇಳುವಂತೆ ಬೆತ್ತಲೆಯಾಗಿ ಸ್ನಾನ ಮಾಡಬಾರದು ಏಕೆ? ಇಲ್ಲಿದೆ ಕಾರಣ | Why Should Not You Bathe Naked According Astrology Says Here S The Reason Bathing Rules In Hinduism Mrq

ಈ ಹಿಂದೆ ಸ್ನಾನಗೃಹಗಳು ಮನೆಯ ಹೊರಗೆ ದೂರದಲ್ಲಿರುತ್ತದೆ. ಸ್ನಾನ ಮಾಡುವಾಗ ಹಾವು, ಚೇಳು ಸೇರಿದಂತೆ ಅಪಾಯಕಾರಿ ಜೀವಿಗಳು ಬಂದ್ರೆ ಹೊರಗೆ ಬರಬೇಕಾಗುತ್ತದೆ. ಒಂದು ವೇಳೆ ಬೆತ್ತಲಾಗಿದ್ರೆ ಹೊರಗೆ ಬರಲು ಸಾಧ್ಯವಿಲ್ಲ. ಆದ್ದರಿಂದ ಸ್ವಲ್ಪ ಬಟ್ಟೆಯನ್ನಾದ್ರೂ ಧರಿಸಬೇಕೆಂದು ಹಿರಿಯರು ಹೇಳುತ್ತಿದ್ದರು. ಅಂದಿನಿಂದ ಈ ಪದ್ಧತಿ ಚಾಲ್ತಿಯಲ್ಲಿದೆ ಎಂಬ ಮಾತುಗಳಿವೆ.

ಇದನ್ನೂ ಓದಿ: ಸೊಂಟದ ಸುತ್ತಲೂ ಜೋತು ಬಿದ್ದಿರೋ ಕೆಟ್ಟ ಬೊಜ್ಜು ಕರಗಿಸುವ ಆರೋಗ್ಯಕರ ಜ್ಯೂಸ್ ರೆಸಿಪಿ

Source link

Leave a Reply

Your email address will not be published. Required fields are marked *