Headlines

Optical Illusion: ಈ ಉದ್ಯಾನವನದಲ್ಲಿ ಅಡಗಿರುವ ಜೇನು ನೊಣವನ್ನು ಗುರುತಿಸಬಲ್ಲಿರಾ

Optical Illusion: ಈ ಉದ್ಯಾನವನದಲ್ಲಿ ಅಡಗಿರುವ ಜೇನು ನೊಣವನ್ನು ಗುರುತಿಸಬಲ್ಲಿರಾ


ಆಪ್ಟಿಕಲ್ ಇಲ್ಯೂಷನ್ ಚಿತ್ರಚಿತ್ರ ಕ್ರೆಡಿಟ್ ಮೂಲ: ಸಾಮಾಜಿಕ ಮಾಧ್ಯಮ

ಒಗಟುಗಳನ್ನು ಬಿಡಿಸುವುದೆಂದರೆ ಹೆಚ್ಚಿನವರಿಗೆ ಇಷ್ಟ. ಹೀಗಾಗಿ ಆಸಕ್ತಿಯುಳ್ಳವರು ಇಂತಹ ಒಗಟಿನ ಚಿತ್ರಗಳನ್ನು ಕಣ್ಣು ಹಾಯಿಸುತ್ತಾರೆ. ಆಪ್ಟಿಕಲ್ ಇಲ್ಯೂಷನ್ಆಪ್ಟಿಕಲ್ ಇಲ್ಯೂಷನ್) ಒಗಟಿನ ಚಿತ್ರವನ್ನು ಬಿಡಿಸಲು ನೀವು ರೆಡಿ ಇದ್ದೀರಾ. ಹಾಗಾದ್ರೆ ನೀವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಚಿತ್ರದತ್ತ ಹಾಯಿಸಿ. ಈ ಉದ್ಯಾನವನದಲ್ಲಿ ಅಡಗಿ ಕುಳಿತಿರುವ ಜೇನುನೊಣವನ್ನು ಹುಡುಕಬೇಕು. ಹತ್ತು ಸೆಕೆಂಡುಗಳೊಳಗೆ ಈ ಒಗಟು ಬಿಡಿಸುವಿರಾ.

ಈ ಚಿತ್ರದಲ್ಲಿ ಏನು ಕಾಣಿಸಿತು?

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಚಿತ್ರವೂ ಸಾಮಾನ್ಯವಾಗಿ ಕಾಣುವಂತಿದೆ. ಇಲ್ಲಿ ನೀವು ಹೂವಿನ ಉದ್ಯಾನವನವನ್ನು ಕಾಣಬಹುದು. ಹಳದಿ ಹೂವುಗಳೊಂದಿಗೆ ವಿವಿಧ ಪ್ರಾಣಿಗಳು ಸಹ ಇವೆ. ಈ ಉದ್ಯಾನವನದಲ್ಲಿ ಜೇನುನೊಣವೂ ಇದೆ. ನೀವು ಈ ಜೇನುನೊಣವನ್ನು ಹತ್ತು ಸೆಕೆಂಡುಗಳೊಳಗೆ ಹುಡುಕುತ್ತೀರಿ ಅಂತಾದ್ರೆ ನಿಮ್ಮ ವೀಕ್ಷಣಾ ಕೌಶಲ್ಯಕ್ಕೆ ನಾವು ಹ್ಯಾಟ್ಸ್ ಆಫ್ ಹೇಳುತ್ತೇವೆ.

ಇದನ್ನೂ ಓದಿ: ಈ ಚಿತ್ರದಲ್ಲಿರುವ ಮೀನನ್ನು ಹುಡುಕಿದ್ರೆ ನಿಮ್ಮ ಕಣ್ಣು ಚುರುಕಾಗಿದೆ ಎಂದರ್ಥ

ಜೇನು ನೊಣ ನಿಮ್ಮ ಕಣ್ಣಿಗೆ ಕಾಣಿಸಿತೇ?

ಹೂವುಗಳ ಅಡಗಿರುವ ಜೇನು ನೋವನ್ನು ಕಂಡು ಹಿಡಿಯಲು ನಿಮಗೆ ಕಷ್ಟವಾಗಬಹುದು. ಈ ಚಿತ್ರವನ್ನು ವಿವಿಧ ಭಾಗಗಳಾಗಿ ವಿಂಗಡಿಸಿ ಸೂಕ್ಷ್ಮವಾಗಿ ನೋಡಿ. ಆಗ ನಿಮ್ಮ ಕಣ್ಣಿಗೆ ಜೇನು ನೋಣ ಕಾಣಿಸುತ್ತದೆ. ಎಷ್ಟು ದೃಷ್ಟಿ ಹಾಯಿಸಿದರೂ ಜೇನು ನೊಣ ನಿಮ್ಮ ಕಣ್ಣಿಗೆ ಕಾಣಿಸಿಲ್ಲವೇ. ಈ ಕೆಳಗಿನ ಚಿತ್ರದಲ್ಲಿ ಜೇನುನೊಣವನ್ನು ಗುರುತಿಸಲಾಗಿದೆ.

ಆಪ್ಟಿಕಲ್ ಇಲ್ಯೂಷನ್ ಉತ್ತರ

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *