Headlines

ಡಾನ್ಸ್​ ಮಾಡಿ ಮಾಡಿ ಸೊಂಟ ಬಿದ್ದೋಗಿದೆ: ಮದುವೆ ಬೆನ್ನಲ್ಲೇ Rashmika Mandanna ವಿಡಿಯೋ ವೈರಲ್​! | Rashmika Mandannas Old Statement Where Said She Will Not Do Saami Saami Song Gone Viral Suc

ರಶ್ಮಿಕಾ ಮಂದಣ್ಣ ಅವರೂ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಅಭಿಮಾನಿಯೊಬ್ಬರು ನಾನು ನಿಮ್ಮೊಂದಿಗೆ ಸಾಮಿ ಸಾಮಿ (Sami Sami) ಹಾಡಿಗೆ ಹೆಜ್ಜೆ ಹಾಕಬೇಕು ಎಂದಿದ್ದರು. ಅದಕ್ಕೆ ರಶ್ಮಿಕಾ, ಅದು ಸಾಧ್ಯವೇ ಇಲ್ಲ, ನಾನು ಇನ್ನುಮುಂದೆ ಈ ನೃತ್ಯ ಮಾಡಲ್ಲ ಎಂದಿದ್ದಾರೆ. ಅದಕ್ಕೆ ಕಾರಣ ನೀಡಿರುವ ಅವರು, ‘ನಾನು ಈಗಾಗಲೇ ಈ ಹಾಡಿಗೆ ಹಲವಾರು ಬಾರಿ ನೃತ್ಯ ಮಾಡಿಯಾಗಿದೆ, ಅಲ್ಲದೆ ಈ ಹಾಡಿಗೆ ನಾನು ಎಷ್ಟು ನೃತ್ಯ ಬಾರಿ ಮಾಡಿದ್ದೇನೆ ಎಂದರೆ ಈಗಲೇ ಸೊಂಟ ಬಿದ್ದು ಹೋಗಿದೆ. ವಯಸ್ಸಾದ ಮೇಲೆ ನನಗೆ ಬೆನ್ನು ನೋವು ಕಾಣಿಸಬಹುದು, ಅಷ್ಟು ಕುಣಿದಿದ್ದೇನೆ. ಅದಕ್ಕೆ ಇನ್ಮುಂದೆ ಜಪ್ಪಯ್ಯ ಎಂದರೂ ಇದಕ್ಕೆ ಡಾನ್ಸ್​ ಮಾಡಲ್ಲ’ ಎಂದು ಚಟಾಕಿ ಹಾರಿಸಿದ್ದರು.

Source link

Leave a Reply

Your email address will not be published. Required fields are marked *