Headlines

Red Chutney: ಮಸಾಲೆ ದೋಸೆ ಮೇಲೆ ಸವರುವ ಕೆಂಪು ಚಟ್ನಿ ಮಾಡೋದು ಹೇಗೆ? ಇದು ನಾರ್ಮಲ್‌ ಚಟ್ನಿ ಥರ ಅಲ್ಲ!

Red Chutney: ಮಸಾಲೆ ದೋಸೆ ಮೇಲೆ ಸವರುವ ಕೆಂಪು ಚಟ್ನಿ ಮಾಡೋದು ಹೇಗೆ? ಇದು ನಾರ್ಮಲ್‌ ಚಟ್ನಿ ಥರ ಅಲ್ಲ!

Red Chutney: ಮಸಾಲೆ ದೋಸೆ ಮೇಲೆ ಸವರುವ ಕೆಂಪು ಚಟ್ನಿ ಮಾಡೋದು ಹೇಗೆ? ಇದು ನಾರ್ಮಲ್‌ ಚಟ್ನಿ ಥರ ಅಲ್ಲ!

Red Chutney For Masala Dosa: ಮಸಾಲದೋಸೆ ಮೇಲೆ ಸವರುವ ಚಟ್ನಿ ತುಂಬ ಚೆನ್ನಾಗಿ ಇರುವುದು. ನಾರ್ಮಲ್‌ ಚಟ್ನಿ ಮಾಡೋ ಥರ ಇದನ್ನು ಮಾಡೋದೆಲ್ಲ. ಇಲ್ಲೊಂದು ಸಿಂಪಲ್‌ ಟ್ರಿಕ್‌ ಇದೆ. ಹಾಗಾದರೆ ಏನೇನು ಹಾಕಬೇಕು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಬಿಸಿ ನೀರಿನಲ್ಲಿ ಗುಂಟೂರು ಮೆಣಸು, ಬ್ಯಾಡಗಿ ಮೆಣಸನ್ನು ಹತ್ತು ನಿಮಿಷಗಳ ಕಾಲ ನೆನೆಸಿ ಇಡಬೇಕು

ಸಣ್ಣ ಬೌಲ್‌ನಲ್ಲಿ ಪುಟಾಣಿ ಕಾಳು, ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಎರಡು ಚಮಟ ಕಾಳು ಮೆಣಸನ್ನು ತಗೊಳ್ಳಬೇಕು.

ನೆನೆಸಿಟ್ಟ ಮೆಣಸು ಜೊತೆಗೆ ಇವೆಲ್ಲವನ್ನು ಹಾಕಿ, ಚೆನ್ನಾಗಿ ರುಬ್ಬಿಕೊಳ್ಳಬೇಕು. ರುಚಿಗೆ ತಕ್ಕಷ್ಟು ಉಪ್ಪು ಕೂಡ ಹಾಕಿ.

ಮಸಾಲೆ ದೋಸೆಗೆ ಮೊದಲು ತುಪ್ಪ ಹಾಕಿ, ಅದರ ಮೇಲೆ ಚಟ್ನು ಸವರಿದರೆ ತಿನ್ನಲು ರೆಡಿ.

Source link

Leave a Reply

Your email address will not be published. Required fields are marked *