ಕುವೈತ್, ಮಾರ್ಚ್ 2: ಕುವೈತ್ ತನ್ನ ವ್ಯಾಪ್ತಿಯೊಳಗೆ ಬಂದ ಅಮೆರಿಕದ 3 ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಿದೆ. ಅಮೆರಿಕದ (ಯುಎಸ್ ಅಟ್ಯಾಕ್) ಬೆಂಬಲಿತ ದೇಶವಾಗಿರುವ ಕುವೈತ್ ಮಿಸ್ ಆಗಿ ಈ ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಿದೆ ಎಂದು ಯುಎಸ್‌ಡಿ ಖಚಿತಪಡಿಸಿದೆ. ಪ್ರತಿ ವಿಮಾನದಲ್ಲಿದ್ದ ಎಲ್ಲ ಏರ್‌ಕ್ರೂ ಸದಸ್ಯರು ಸುರಕ್ಷಿತವಾಗಿ ಹೊರಹರಿಸಿದ್ದಾರೆ. ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಕುವೈತ್ ಮಿಸ್ಟೇಕ್ ಆಗಿ ನಮ್ಮ ಜೆಟ್‌ಗಳ ಮೇಲೆ ನಡೆಸಿದೆ ಎಂದು ಅಮೆರಿಕ ಪ್ರಕಟಣೆಯಲ್ಲಿ ದಾಳಿ ಮಾಡಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ