ಜನವರಿ, ಮಾರ್ಚ್ 2: ಈ ಹಣಕಾಸು ವರ್ಷದಿಂದ ಇಲ್ಲಿಯವರೆಗೆ (ಭಾರತದ ರಫ್ತು) ಆರೋಗ್ಯಕರ ವೇಗದಲ್ಲಿ ಸಾಗಿದೆ. ಏಪ್ರಿಲ್ ನಿಂದ ಜನವರಿವರೆಗೆ ಸರಕು ಮತ್ತು ಸೇವೆಗಳ ಒಟ್ಟಾರೆ ರಫ್ತು 720.76 ಬಿಲಿಯನ್ ಡಾಲರ್ ಮುಟ್ಟಿದೆ. ಹಿಂದಿನ ವರ್ಷದ ಇದೇ ವರ್ಷ 679.02 ಬಿಲಿಯನ್ ಡಾಲರ್ ರಫ್ತು ನಡೆದಿತ್ತು. ಅದಕ್ಕೆ ಈ ಬಾರಿ ಶೇ. 6.15ರಷ್ಟು ರಫ್ತು ತುಂಬಾ ಆಗಿದೆ.
ಜಾಗತಿಕ ಅನಿಶ್ಚಿತ ರಾಜಕೀಯ ಮತ್ತು ಆರ್ಥಿಕ ವಾತಾವರಣದಲ್ಲಿ ಭಾರತ ಪ್ರಬಲ ವ್ಯಾಪಾರ ಮುನ್ನಡೆ ಹೊಂದಿರುವುದು ಅದರ ನೀತಿ ಮತ್ತು ಭರವಸೆಯ ಅಂಶಗಳು ಕಾರಣವಾಗಿವೆ.
ಏಪ್ರಿಲ್ ನಿಂದ ಜನವರಿವರೆಗೆ ಭಾರತದ ರಫ್ತು ಏರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಸರ್ವಿಸ್ ಸೆಕ್ಟರ್. ಈ ಅವಧಿಯಲ್ಲಿ ಭಾರತದಿಂದ ಸರ್ವಿಸ್ ರಫ್ತು 354.15 ಬಿಲಿಯನ್ ಡಾಲರ್ ಇದೆ. ಕಳೆದ ವರ್ಷ 320.28 ಬಿಲಿಯನ್ ಡಾಲರ್ ಇತ್ತು. ಈ ವರ್ಷ ಅದು ಶೇ. 10.57ರಷ್ಟು ಹೆಚ್ಚು.
ಇದನ್ನೂ ಓದಿ: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಫಲ; ಭಾರತದಲ್ಲಿ ಚಿನ್ನದ ಬೆಲೆ ಸದ್ಯದಲ್ಲೇ 20,000 ರೂ ಮುಟ್ಟುತ್ತಾ?
ಸರ್ವಿಸ್ ಟ್ರೆಡ್ನಲ್ಲಿ ಭಾರತ ಸರ್ಪ್ಲಾಸ್ ಹೊಂದಿದೆ. ಅಂದರೆ ಆಮದಿಗಿಂತ ರಫ್ತು ಹೆಚ್ಚಿದೆ. 2024-25ರ ಒಂದು ಹಣಕಾಸು ವರ್ಷದಲ್ಲಿ 387.5 ಬಿಲಿಯನ್ ಡಾಲರ್ ಮೊತ್ತದ ಸರ್ವಿಸ್ ರಫ್ತು ಆಗುತ್ತಿದೆ. ಅದು ಈ ಪ್ರಮಾಣವನ್ನು ಅತಿಹೆಚ್ಚು ರಫ್ತು ಮೊತ್ತ ಎನಿಸಿದೆ. ಆ ವರ್ಷ ಟ್ರೇಡ್ ಸರ್ಪ್ಲಾಅಸ್ ಬರೋಬ್ಬರಿ 188.8 ಬಿಲಿಯನ್ ಡಾಲರ್ ದಾಖಲಾಗಿತ್ತು. ಅಂದರೆ, ಆಮದಿಗಿಂತ ರಫ್ತು 188.8 ಬಿಲಿಯನ್ ಡಾಲರ್ ಹೆಚ್ಚು ಇದೆ.
ಈ ಹಣಕಾಸು ವರ್ಷದ ಸರ್ವಿಸ್ ರಫ್ತು ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ. ಫೆಬ್ರುವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ಬಾಕಿ ಇದ್ದು, 2024-25ರ 387.5 ಬಿಲಿಯನ್ ಡಾಲರ್ ರಫ್ತು ದಾಖಲೆಯನ್ನು ಮುರಿಯಲು 34 ಬಿಲಿಯನ್ ಡಾಲರ್ ಮಾತ್ರ ಬೇಕು.
ಸರಕುಗಳ ರಫ್ತು ಸಾಧಾರಣ ಏರಿಕೆ ಕಂಡಿದೆ. ಆದರೆ, ಉತ್ಪನ್ನಗಳ ಉತ್ಪನ್ನಗಳ ರಫ್ತು ವೇಗವಾಗಿ ಹೆಚ್ಚುತ್ತಿದೆ. ಫಾರ್ಮಾ, ಎಂಜಿನಿಯರಿಂಗ್ ಸರಕು, ಪೆಟ್ರೋಲಿಯಂ, ಜವಳಿ, ಆಟೋಮೊಬೈಲ್ ರಫ್ತು ಕೂಡ ಉತ್ತಮ ಪ್ರಗತಿ ಕಂಡಿವೆ.
ಇದನ್ನೂ ಓದಿ: ಕಚ್ಚಾ ತೈಲ ಬೆಲೆ ಸಿಕ್ಕಾಪಟ್ಟೆ ಏರಿಕೆ; ಬ್ಯಾರಲ್ಗೆ ಒಂದು ಡಾಲರ್ ಬೆಲೆ ಹೆಚ್ಚಿದಂತೆ ಭಾರತಕ್ಕೆ ಹೊರೆ ಎಷ್ಟು ಹೆಚ್ಚು ಗೊತ್ತಾ?
ಕಳೆದ ಮೂರು ವರ್ಷದ ಭಾರತವು ಒಂದು ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದೆ. 38 ದೇಶಗಳೊಂದಿಗೆ ವ್ಯಾಪಾರ ಒಪ್ಪಂದವಿದೆ. ಈ ದೇಶಗಳ ಜಿಡಿಪಿ ಒಟ್ಟುಗೂಡಿಸಿದರೆ ಜಾಗತಿಕವಾಗಿ ಜಿಡಿಪಿಯ ಶೇರ್ ಮಾಡಿ. 70 ರಷ್ಟಾಗುತ್ತದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ