Headlines

ಖಮೇನಿ ನಮ್ಮ ತಂದೆಗಿಂತಲೂ ಹೆಚ್ಚು; ಎಷ್ಟು ಜನ ಸಾಯಿಸ್ತಾರೋ ಸಾಯಿಸ್ಲಿ, ಒಂದೊಂದು ಮನೇಲಿ 100 ಮಕ್ಕಳು ಹುಟ್ಟಿಸ್ತೇವೆ! | Shivamogga Shia Muslim Protest Iran Supreme Leader Khamenei Death Israel United States Sat

100 ಮಕ್ಕಳನ್ನು ಹುಟ್ಟಿಸುತ್ತೇವೆ, ಸೋಲೊಪ್ಪಿಕೊಳ್ಳೋದಿಲ್ಲ:

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮುಸ್ಲಿಂ ಮಹಿಳೆ ಸಾನಿಯಾ ಜಹರಾನ್ ಅತ್ಯಂತ ಭಾವನಾತ್ಮಕವಾಗಿ ಮತ್ತು ಆಕ್ರೋಶಭರಿತವಾಗಿ ಮಾತನಾಡಿದರು. ‘ನಮಗೆ ನ್ಯಾಯ ಬೇಕು, ನಮ್ಮ ಸುಪ್ರೀಂ ನಾಯಕ ಖಮೇನಿಯನ್ನು ಹತ್ಯೆ ಮಾಡಲಾಗಿದೆ. ಅವರು ಯಾವುದೇ ಭೇದಭಾವ ಮಾಡುತ್ತಿರಲಿಲ್ಲ, ಫ್ಯಾಲೆಸ್ತೀನ್ ಪರವಾಗಿ ಏಕಾಂಗಿಯಾಗಿ ನಿಂತಿದ್ದರು. ಅವರಿಗಾಗಿ ನಾವು ಜೀವ ಕೊಡಲೂ ಸಿದ್ಧರಿದ್ದೇವೆ. 

ಅವರು (ಇಸ್ರೇಲ್ ಮತ್ತು ಅಮೇರಿಕಾ) ಎಷ್ಟು ಜನರನ್ನು ಸಾಯಿಸುತ್ತಾರೋ ಸಾಯಿಸಲಿ, ನಾವು ಶರಣಾಗುವ ಮಾತೇ ಇಲ್ಲ. ರಕ್ತದಲ್ಲಿ ಶಹೀದ್ (ಬಲಿದಾನ) ಆಗುವ ಗುಣವಿದೆ. ಒಂದೊಂದು ಮನೆಯಿಂದ ನಾವು 100 ಮಕ್ಕಳನ್ನು ಹುಟ್ಟಿಸುತ್ತೇವೆ. ನಾವು ಹುಸೇನಿಯಾಗಿ ಬದುಕುತ್ತೇವೆ ಮತ್ತು ಹುಸೇನಿಯಾಗಿಯೇ ಸಾಯುತ್ತೇವೆ’ ಎಂದು ಇಸ್ರೇಲ್ ಮತ್ತು ಅಮೆರಿಕದ ವಿರುದ್ಧ ಹರಿಹಾಯ್ದರು.

Source link

Leave a Reply

Your email address will not be published. Required fields are marked *