Skip to content
March 3, 2026
  • March 16 3 zodiac signs will change, bumper lottery from Mars and Moon | Lucky Rajayoga After Holi 2026 Money Lottery Success For These Zodiac Signs Suh
  • ಟೀಮ್ ಇಂಡಿಯಾಗೆ ಆಯ್ಕೆ ಮಾಡಿ… ಸೌರವ್ ಗಂಗೂಲಿ ಮನವಿ
  • Jain Sanyasa Deeksha: ದಾವಣಗೆರೆಯ ಜೈನ್ ಸಮಾಜದ ನಾಲ್ವರಿಂದ ಸನ್ಯಾಸ ಧೀಕ್ಷೆ ಸ್ವೀಕಾರ
  • Video: ಹೋಳಿ ಆಚರಣೆ ವೇಳೆ ಹೊತ್ತಿಸಿದ್ದ ಬೆಂಕಿಯ ಗೋಪುರದ ಮೇಲೆ ನಡೆದ ಕಲಿಯುಗದ ಪ್ರಹ್ಲಾದ

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • March 16 3 zodiac signs will change, bumper lottery from Mars and Moon | Lucky Rajayoga After Holi 2026 Money Lottery Success For These Zodiac Signs Suh

    March 16 3 zodiac signs will change, bumper lottery from Mars and Moon | Lucky Rajayoga After Holi 2026 Money Lottery Success For These Zodiac Signs Suh

    22 seconds ago
  • ಟೀಮ್ ಇಂಡಿಯಾಗೆ ಆಯ್ಕೆ ಮಾಡಿ… ಸೌರವ್ ಗಂಗೂಲಿ ಮನವಿ

    ಟೀಮ್ ಇಂಡಿಯಾಗೆ ಆಯ್ಕೆ ಮಾಡಿ… ಸೌರವ್ ಗಂಗೂಲಿ ಮನವಿ

    18 minutes ago
  • Jain Sanyasa Deeksha: ದಾವಣಗೆರೆಯ ಜೈನ್ ಸಮಾಜದ ನಾಲ್ವರಿಂದ ಸನ್ಯಾಸ ಧೀಕ್ಷೆ ಸ್ವೀಕಾರ

    Jain Sanyasa Deeksha: ದಾವಣಗೆರೆಯ ಜೈನ್ ಸಮಾಜದ ನಾಲ್ವರಿಂದ ಸನ್ಯಾಸ ಧೀಕ್ಷೆ ಸ್ವೀಕಾರ

    21 minutes ago
  • Video: ಹೋಳಿ ಆಚರಣೆ ವೇಳೆ ಹೊತ್ತಿಸಿದ್ದ ಬೆಂಕಿಯ ಗೋಪುರದ ಮೇಲೆ ನಡೆದ ಕಲಿಯುಗದ ಪ್ರಹ್ಲಾದ

    Video: ಹೋಳಿ ಆಚರಣೆ ವೇಳೆ ಹೊತ್ತಿಸಿದ್ದ ಬೆಂಕಿಯ ಗೋಪುರದ ಮೇಲೆ ನಡೆದ ಕಲಿಯುಗದ ಪ್ರಹ್ಲಾದ

    26 minutes ago
  • ಮಗ ನಿಖಿಲ್‌ಗಾಗಿ ಪ್ರಜ್ವಲ್ ರೇವಣ್ಣನ ವಿಡಿಯೋ ರಿಲೀಸ್ ಮಾಡಿಸಿದ್ದೇ ಕುಮಾರಸ್ವಾಮಿ: ಕಾಂಗ್ರೆಸ್ ಶಾಸಕ

    ಮಗ ನಿಖಿಲ್‌ಗಾಗಿ ಪ್ರಜ್ವಲ್ ರೇವಣ್ಣನ ವಿಡಿಯೋ ರಿಲೀಸ್ ಮಾಡಿಸಿದ್ದೇ ಕುಮಾರಸ್ವಾಮಿ: ಕಾಂಗ್ರೆಸ್ ಶಾಸಕ

    30 minutes ago
  • Lunar Eclipse: ಇಂದು ಕೇತುಗ್ರಸ್ತ ಚಂದ್ರಗ್ರಹಣ; ಗ್ರಹಣ ಪ್ರಾರಂಭದ ನಿಖರ ಸಮಯ ಹಾಗೂ ವಿಧಿವಿಧಾನಗಳ ಮಾಹಿತಿ ಇಲ್ಲಿದೆ

    Lunar Eclipse: ಇಂದು ಕೇತುಗ್ರಸ್ತ ಚಂದ್ರಗ್ರಹಣ; ಗ್ರಹಣ ಪ್ರಾರಂಭದ ನಿಖರ ಸಮಯ ಹಾಗೂ ವಿಧಿವಿಧಾನಗಳ ಮಾಹಿತಿ ಇಲ್ಲಿದೆ

    33 minutes ago
  • Home
  • ಈಗ ಕನ್ನಡ
  • ತೆರಿಗೆ ಕಟ್ಟದೆಯೇ ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು? ಈ ಮಿತಿ ಮೀರಿದರೆ ಗಂಡಾಂತರ! | How Much Gold Can You Keep At Home Without Paying Taxes Mrq
  • ಈಗ ಕನ್ನಡ

ತೆರಿಗೆ ಕಟ್ಟದೆಯೇ ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು? ಈ ಮಿತಿ ಮೀರಿದರೆ ಗಂಡಾಂತರ! | How Much Gold Can You Keep At Home Without Paying Taxes Mrq

anil3 hours ago01 mins
ತೆರಿಗೆ ಕಟ್ಟದೆಯೇ ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು? ಈ ಮಿತಿ ಮೀರಿದರೆ ಗಂಡಾಂತರ! | How Much Gold Can You Keep At Home Without Paying Taxes Mrq

ಕಾನೂನಿನ ಪ್ರಕಾರ ಚಿನ್ನವನ್ನು ಯಾವುದೇ ದಾಖಲೆಗಳಿಲ್ಲದೆ ಇಟ್ಟುಕೊಳ್ಳಬಹುದು. ಈ ಮಿತಿಯು ಕೇವಲ ಆಭರಣಗಳಿಗೆ ಅನ್ವಯಿಸುತ್ತದೆ ಮತ್ತು ನಾಣ್ಯಗಳು ಅಥವಾ ಬಾರ್‌ಗಳಿಗೆ ಅಲ್ಲ. ಬಳುವಳಿಯಾಗಿ ಬಂದ ಚಿನ್ನಕ್ಕೆ ವಿವರಗಳನ್ನು ದಾಖಲಿಸುವುದು ಅವಶ್ಯಕ.

1 Min read

Published : Mar 03 2026, 07:12 AM IST

15

ಎಷ್ಟು ಚಿನ್ನ ಇಟ್ಟುಕೊಳ್ಳಬಹುದು?

Image Credit : Getty/freepik AI

ಎಷ್ಟು ಚಿನ್ನ ಇಟ್ಟುಕೊಳ್ಳಬಹುದು?

ಕಾನೂನಿನ ಪ್ರಕಾರ ಇಷ್ಟೇ ಚಿನ್ನ ಇಟ್ಟುಕೊಳ್ಳಬಹುದು ಎಂಬ ಗರಿಷ್ಠ ಮಿತಿ ಇಲ್ಲ. ಆದರೆ ನಿಮ್ಮ ಮೇಲೆ ಐಟಿ ದಾಳಿ ನಡೆದರೆ ಅಧಿಕಾರಿಗಳು ಆಧಾರ ಕೇಳುತ್ತಾರೆ. ಯಾವುದೇ ಡಾಕ್ಯುಮೆಂಟ್‌ ಇಲ್ಲದೆಯೂ ನೀವು ಎಷ್ಟು ಚಿನ್ನ ಇಟ್ಟುಕೊಳ್ಳಬಹುದು ಎಂಬುದು ಈ ಕೆಳಗಿದೆ

  • ವಿವಾಹಿತ ಮಹಿಳೆ – 500 ಗ್ರಾಂ
  • ಅವಿವಾಹಿತ ಮಹಿಳೆ – 250 ಗ್ರಾಂ
  • ಪುರುಷರು (ವಿವಾಹಿತ/ ಅವಿವಾಹಿತ) – 100 ಗ್ರಾಂ

25

ಲಿಮಿಟ್‌

Image Credit : imagesbazaar

ಲಿಮಿಟ್‌

ಈ ಲಿಮಿಟ್‌ ಒಳಗೆ ಚಿನ್ನ ಇದ್ದಾಗ, ಐಟಿ ರೈಡ್‌ನಲ್ಲಿ ಚಿನ್ನ ಎಷ್ಟಿದೆ ಎಂದು ದಾಖಲೆ ಮಾಡಿಕೊಳ್ಳುತ್ತಾರೆಯೇ ಹೊರತು ವಶಕ್ಕೆ ಪಡೆಯುವುದಿಲ್ಲ. ಉಳಿದಂತೆ ನೀವು ಎಷ್ಟೇ ಚಿನ್ನ ಇಟ್ಟುಕೊಂಡಿರಬಹುದು, ಅವುಗಳು ನಿಮ್ಮ ಬಳಿ ಹೇಗೆ ಬಂದವು ಎಂಬ ಕರಾರುವಾಕ್ಕಾದ ವಿವರ ನೀಡಬೇಕಾಗುತ್ತದೆ.

35

ಗೋಲ್ಡ್‌ ಕಾಯಿನ್, ಬಾರ್‌ಗಳಿಗೆ ಇದು ಅನ್ವಯಿಸುತ್ತಾ?

Image Credit : Asianet News

ಗೋಲ್ಡ್‌ ಕಾಯಿನ್, ಬಾರ್‌ಗಳಿಗೆ ಇದು ಅನ್ವಯಿಸುತ್ತಾ?

ಖಂಡಿತಾ ಇಲ್ಲ. ಗರಿಷ್ಠ ಮಿತಿ ಇಲ್ಲದಿರುವುದು ಆಭರಣ ರೂಪದಲ್ಲಿರುವ ಚಿನ್ನಕ್ಕೆ ಮಾತ್ರ. ನೀವು ಗೋಲ್ಡ್‌ ಕಾಯಿನ್, ಗೋಲ್ಡ್‌ ಬಾರ್‌ಗಳು ಅಥವಾ ವಜ್ರದ ಆಭರಣ ಅಥವಾ ಬೇರೆ ಲೋಹಗಳಿಗೆ ಇದು ಅನ್ವಯವಾಗದು. ಇವಕ್ಕೆಲ್ಲ ಟ್ಯಾಕ್ಸ್‌ ಫ್ರೀ ಸಿಗೋದಿಲ್ಲ. ಒಂದಿಷ್ಟು ಸುಂಕ ಕಟ್ಟಿಯೇ ಇವುಗಳನ್ನು ಇಟ್ಟುಕೊಳ್ಳಬಹುದು.

45

ಬಳುವಳಿಯಾಗಿ ಬರುವ ಬಂಗಾರ

Image Credit : Asianet News

ಬಳುವಳಿಯಾಗಿ ಬರುವ ಬಂಗಾರ

55

ಬಂಗಾರ ಇರಿಸಿಕೊಳ್ಳುವಾಗ ಈ ವಿಚಾರ ಗೊತ್ತಿರಲಿ

Image Credit : Asianet News

ಬಂಗಾರ ಇರಿಸಿಕೊಳ್ಳುವಾಗ ಈ ವಿಚಾರ ಗೊತ್ತಿರಲಿ

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: ದುಬೈಯಲ್ಲಿ ಸಿಲುಕಿದ್ದ ಕನ್ನಡಿಗರು ವಾಪಸ್​​: MLC ಭೋಜೇಗೌಡ, ಬ್ಯಾಡಿಂಟ್ಮನ್ ತಾರೆ​​​ ಪಿವಿ ಸಿಂಧು ಸೇರಿ ಹಲವರು ಬೆಂಗಳೂರಿಗೆ
Next: Daily Devotional: ಇಂದು ಕೇತುಗ್ರಸ್ತ ಚಂದ್ರಗ್ರಹಣ ಏನೇನು ಮಾಡಬೇಕು ಗೊತ್ತಾ?

Leave a Reply Cancel reply

Your email address will not be published. Required fields are marked *

Related News

March 16 3 zodiac signs will change, bumper lottery from Mars and Moon | Lucky Rajayoga After Holi 2026 Money Lottery Success For These Zodiac Signs Suh

March 16 3 zodiac signs will change, bumper lottery from Mars and Moon | Lucky Rajayoga After Holi 2026 Money Lottery Success For These Zodiac Signs Suh

anil23 seconds ago 0
ಟೀಮ್ ಇಂಡಿಯಾಗೆ ಆಯ್ಕೆ ಮಾಡಿ… ಸೌರವ್ ಗಂಗೂಲಿ ಮನವಿ

ಟೀಮ್ ಇಂಡಿಯಾಗೆ ಆಯ್ಕೆ ಮಾಡಿ… ಸೌರವ್ ಗಂಗೂಲಿ ಮನವಿ

anil18 minutes ago 0
Jain Sanyasa Deeksha: ದಾವಣಗೆರೆಯ ಜೈನ್ ಸಮಾಜದ ನಾಲ್ವರಿಂದ ಸನ್ಯಾಸ ಧೀಕ್ಷೆ ಸ್ವೀಕಾರ

Jain Sanyasa Deeksha: ದಾವಣಗೆರೆಯ ಜೈನ್ ಸಮಾಜದ ನಾಲ್ವರಿಂದ ಸನ್ಯಾಸ ಧೀಕ್ಷೆ ಸ್ವೀಕಾರ

anil21 minutes ago 0
Video: ಹೋಳಿ ಆಚರಣೆ ವೇಳೆ ಹೊತ್ತಿಸಿದ್ದ ಬೆಂಕಿಯ ಗೋಪುರದ ಮೇಲೆ ನಡೆದ ಕಲಿಯುಗದ ಪ್ರಹ್ಲಾದ

Video: ಹೋಳಿ ಆಚರಣೆ ವೇಳೆ ಹೊತ್ತಿಸಿದ್ದ ಬೆಂಕಿಯ ಗೋಪುರದ ಮೇಲೆ ನಡೆದ ಕಲಿಯುಗದ ಪ್ರಹ್ಲಾದ

anil26 minutes ago 0
all rights reserved kannadaprajavani.in@2025 Powered By BlazeThemes.