Happy holi ಸ್ನೇಹಿತರು ಮತ್ತು ಪ್ರೀತಿಪಾತ್ರರಿಗೆ ಹೋಳಿ ಹಬ್ಬದ ಶುಭಾಶಯಗಳನ್ನು ಕೋರಲು ಸಹಾಯ ಮಾಡುವ ಸಂದೇಶಗಳ ಇಲ್ಲಿ ಬರೆಯಲಾಗಿದೆ. #Holi2026 #Kannada news #March #Holiwishes

ನಾಡಿನ ಸಮಸ್ತ ಜನತೆಗೆ ಹೋಳಿ ಹಬ್ಬ 2026ರ ಹಾರ್ದಿಕ ಶುಭಾಶಯಗಳು.. 2026ರ ಹೋಳಿ ನಿಮ್ಮೆಲ್ಲರ ಬಾಳನ್ನು ಬಣ್ಣವಾಗಿಸಲಿ.. ಹೋಳಿ ಹಬ್ಬದ ಶುಭಾಶಯಗಳು .

ಬಣ್ಣಗಳ ಜೊತೆಗೆ ಬಾಂಧವ್ಯವನ್ನು ಬೆಸೆಯುವ ಹೋಳಿ ಹಬ್ಬದ ಶುಭಾಶಯಗಳು ರಂಗು ರಂಗಿನ ಹೋಳಿ ಹಬ್ಬ ನಿಮ್ಮ ಬಾಳನ್ನೂ ರಂಗಾಗಿಸಲಿ..ಹೋಳಿ 2026ರ ಶುಭಾಶಯಗಳು.

ಬದುಕಿನ ಕಷ್ಟಗಳು ಸುಟ್ಟು ಬೂದಿಯಾಗಲಿ,ಆನಂದದ ಬಣ್ಣ ಎಲ್ಲೆಲ್ಲೂ ತುಂಬಲಿ ಅನುದಿನವೂ ಅನುಕ್ಷಣವೂ ನೆಮ್ಮದಿ ನೆಲೆಗೊಳ್ಳಲಿ.. ಹೋಳಿ 2026ರ ಶುಭಾಶಯಗಳು.

ರಂಗು ರಂಗಿನ ಬಣ್ಣಗಳಂತೆ ನಿಮ್ಮ ಜೀವನದಲ್ಲೂ ಸಂತೋಷದ ರಂಗು ತುಂಬಲಿ.. 2026ರ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ಬಣ್ಣದಂತಹ ಕನಸುಗಳಿಗೆ ಹೋಳಿ ಹಬ್ಬ ಜೀವ ತುಂಬಲಿ ಎಲ್ಲಾ ಆಸೆಗಳು ಈಡೇರಿ..ಎಲ್ಲರ ಬದುಕು ಬಣ್ಣಗಳಂತೆ ಸುಂದರವಾಗಿರಲಿ.. 2026ರ ಹೋಳಿ ಹಬ್ಬದ ಶುಭಾಶಯಗಳು.

2026ರ ಹೋಳಿ ಹಬ್ಬ ನಿಮಗೆ ಯಶಸ್ಸನ್ನು ತರಲಿ ಶತ್ರುಗಳನ್ನು ಮತ್ತು ದುಷ್ಟರನ್ನು ನಿಮ್ಮ ಬಾಳಿನಿಂದ ಓಡಿಸಲಿ..ನಿಮ್ಮ ಜೀವನವನ್ನು ಸಂತೋಷದಿಂದಿಡಲಿ.. 2026ರ ಹೋಳಿ ಹಬ್ಬದ ಶುಭಾಶಯಗಳು..

Source link
Holi wishes in kannada: ಸರ್ವರಿಗೂ ಹೋಳಿ ಹಬ್ಬದ ಶುಭಾಶಯಗಳು