Headlines

ಮುಳ್ಳಯ್ಯನಗಿರಿ ಮರಗಳಲ್ಲಿ ನೇತಾಡುತ್ತಿವೆ ಮಡಿಕೆ; ಗುಡ್ಡದಲ್ಲಿ ಕಲ್ಲಿನ ಗೋಪುರ ಕಟ್ಟುವ ಬದಲು, ಮರಗಳಿಗೆ ಮಡಿಕೆ ಕಟ್ಟಿ! | Chikkamagaluru Tourism Staff Hang Water Pots For Birds Mullayanagiri Summer Sat

ಈ ಶ್ಲಾಘನೀಯ ಕಾರ್ಯಕ್ಕೆ ಸ್ಥಳೀಯ ಜೀಪ್ ಚಾಲಕರು ಕೂಡ ಕೈಜೋಡಿಸಿದ್ದಾರೆ. ನೀರು ಸಾಗಿಸಲು ಹಾಗೂ ಅಗತ್ಯ ಸಹಾಯ ಮಾಡಲು ಅವರು ಸಾಥ್ ನೀಡುತ್ತಿದ್ದಾರೆ. ಪ್ರವಾಸಿಗರ ಸುರಕ್ಷತೆ ಮಾತ್ರವಲ್ಲದೆ, ಪರಿಸರ ಸಂರಕ್ಷಣೆ ಮತ್ತು ಜೀವರಾಶಿಗಳ ಬಗ್ಗೆ ಕಾಳಜಿ ವಹಿಸುವ ಸಂದೇಶವನ್ನು ಈ ಕಾರ್ಯ ನೀಡುತ್ತಿದೆ. 

ಇನ್ನು ಇತ್ತೀಚಿನ ದಿನಗಳಲ್ಲಿ ಗುಡ್ಡಗಾಡು ಪ್ರದೇಶದಲ್ಲಿರುವ ದೇವಾಲಗಳಿಗೆ ಹೋದಲ್ಲಿ ಅಲ್ಲಿ ಕಲ್ಲುಗಳನ್ನು ಜೋಡಿಸಿ ಮನೆ ಕಟ್ಟುವ ಸೌಭಾಗ್ಯವನ್ನು ಕರುಣಿಸು ಎಂದು ದೇವರ ಕೇಳುತ್ತೇವೆ. ಅದೇ ರೀತಿ ಚಿಕ್ಕಮಗಳೂರು ಗಿರಿ ಶ್ರೇಣಿಗೆ ಪ್ರವಾಸಕ್ಕೆ ಬರುವವರು ಗಿಡ-ಮರಗಳಿಗೊಂದು ಮಡಿಕೆ ಕಟ್ಟಿ ಅದಕ್ಕೆ ನೀರು ಹಾಕಿ ನಿಮಗೆ ಪುಣ್ಯ ಬರುತ್ತದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

Source link

Leave a Reply

Your email address will not be published. Required fields are marked *