Headlines

ICC ODI Rankings: ಏಕದಿನ ಕ್ರಿಕೆಟ್​ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ ಸ್ಮೃತಿ ಮಂಧಾನ

ICC ODI Rankings: ಏಕದಿನ ಕ್ರಿಕೆಟ್​ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ ಸ್ಮೃತಿ ಮಂಧಾನ


ಇದುವರೆಗೆ 120 ಏಕದಿನ ಪಂದ್ಯಗಳನ್ನಾಡಿರುವ ಮಂಧಾನ, 47.88 ಸರಾಸರಿಯಲ್ಲಿ 5,411 ರನ್ ಗಳಿಸಿದ್ದಾರೆ. ಇದರಲ್ಲಿ 14 ಶತಕಗಳು ಮತ್ತು 35 ಅರ್ಧಶತಕಗಳು ಇವೆ. ಜೊತೆಗೆ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 160 ಪಂದ್ಯಗಳನ್ನಾಡಿರುವ ಮಂಧಾನ 30.43 ಸರಾಸರಿಯಲ್ಲಿ 4,231 ರನ್ ಗಳಿಸಿದ್ದಾರೆ, ಒಂದು ಶತಕದೊಂದಿಗೆ. ಮಂಧಾನ ಪ್ರಸ್ತುತ ವಿಶ್ವದ ನಂ. 2 ಟಿ20 ಬ್ಯಾಟರ್ ಕೂಡ ಆಗಿದ್ದಾರೆ.



Source link

Leave a Reply

Your email address will not be published. Required fields are marked *