ಈ ಕೆಟ್ಟ ಸಂಸ್ಕೃತಿಯನ್ನು ನಾವು ಕೊನೆಗಾಣಿಸಲೇಬೇಕು: ಕಾಂತಾರ ನಟಿ ಸಪ್ತಮಿ ಗೌಡ ಆಗ್ರಹ | Sandalwood Heroin Sapthtami Gowda Protests Against Taking Indecent Photos And Videos Of Actresses Mrq

ಪ್ರಿಯಾ ಕೆರ್ವಾಶೆ

ಸಿನಿಮಾ ಕಾರ್ಯಕ್ರಮಗಳಲ್ಲಿ, ಶೂಟಿಂಗ್‌ ವೇಳೆ ಅಸಭ್ಯ ರೀತಿಯಲ್ಲಿ ಫೋಟೋ, ವೀಡಿಯೋಗ್ರಫಿ ಮಾಡುವ ಯೂಟ್ಯೂಬರ್‌, ಪಾಪರಾಜಿಗಳ ವಿರುದ್ಧ ‘ಕಾಂತಾರ’ ಖ್ಯಾತಿಯ ನಟಿ ಸಪ್ತಮಿ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಅಸಭ್ಯವಾಗಿ ದೇಹದ ಭಾಗಗಳನ್ನು ಚಿತ್ರೀಕರಣ ಮಾಡುವುದನ್ನು ತೀವ್ರವಾಗಿ ಖಂಡಿಸುತ್ತೇವೆ’ ಎಂದು ಹೇಳಿದ್ದಾರೆ.

ಅವರ ಪರವಾಗಿ ರಮ್ಯಾ, ರುಕ್ಮಿಣಿ ವಸಂತ್‌, ಡಾಲಿ ಧನಂಜಯ, ನಿಶ್ವಿಕಾ ನಾಯ್ಡು ಸೇರಿದಂತೆ ಸ್ಯಾಂಡಲ್‌ವುಡ್‌ನ ಅನೇಕ ಮಂದಿ ದನಿಗೂಡಿಸಿದ್ದಾರೆ. ಈ ಕುರಿತು ಸಪ್ತಮಿ ಗೌಡ ಜೊತೆ ಮಾತುಕತೆ.

Source link

Leave a Reply

Your email address will not be published. Required fields are marked *