Middle East War Tensions: ಇರಾನ್‌ನ ಹೊಸ ಸರ್ವೋಚ್ಚ ನಾಯಕನಾಗಿ ಮೊಜ್ತಬಾ ಖಮೇನಿ ಆಯ್ಕೆ | Mojtaba Khamenei Tipped As New Iran Supreme Leader After Fathers Alleged Death Mrq

ಇರಾನ್‌ನಲ್ಲಿ ‘ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್’ ಸುಪ್ರೀಂ ಲೀಡರ್ ಅನ್ನು ಆಯ್ಕೆ ಮಾಡುತ್ತದೆ. ಇದು ಧಾರ್ಮಿಕ ವಿದ್ವಾಂಸರ ಒಂದು ಪ್ರಬಲ ಸಂಸ್ಥೆಯಾಗಿದ್ದು, ದೇಶದ ಸರ್ವೋಚ್ಚ ನಾಯಕನನ್ನು ಆಯ್ಕೆ ಮಾಡುವ ಅಧಿಕಾರವನ್ನು ಹೊಂದಿದೆ. ಮೊಜ್ತಬಾ ಖೊಮೇನಿ ಅವರ ಆಯ್ಕೆ ನಿಜವೇ ಆಗಿದ್ದರೆ, ಇಸ್ಲಾಮಿಕ್ ರಿಪಬ್ಲಿಕ್ ಇತಿಹಾಸದಲ್ಲಿ ಇದು ಎರಡನೇ ನೇಮಕಾತಿ ಅಷ್ಟೇ. 

ಇದಕ್ಕೂ ಮೊದಲು 1989ರಲ್ಲಿ ಅಲಿ ಖೊಮೇನಿಯನ್ನು ಈ ಹುದ್ದೆಗೆ ಆಯ್ಕೆ ಮಾಡಲಾಗಿತ್ತು. ವರದಿಗಳ ಪ್ರಕಾರ, ಆರಂಭದಲ್ಲಿ ಕೆಲವು ಮೌಲ್ವಿಗಳು ಮೊಜ್ತಬಾ ಹೆಸರಿಗೆ ವಿರೋಧ ವ್ಯಕ್ತಪಡಿಸಿದ್ದರು. ತಮ್ಮ ಹೆಸರು ಬಹಿರಂಗವಾದರೆ ಅಮೆರಿಕ ಮತ್ತು ಇಸ್ರೇಲ್‌ನ ನೇರ ಟಾರ್ಗೆಟ್ ಆಗಬಹುದು ಎಂಬ ಭಯ ಅವರಿಗಿತ್ತು. ಆದರೆ ಕೊನೆಗೆ ಆಂತರಿಕ ಒಪ್ಪಿಗೆ కుదిరిತು.

Source link

Leave a Reply

Your email address will not be published. Required fields are marked *