Headlines

ಮುಂಬೈನಲ್ಲಿದ್ದರೂ ಬಿಡದ ಊರಿನ ನಂಟು: ಪತಿ ರಾಹುಲ್ ಜೊತೆ ಕುಕ್ಕೆಯಲ್ಲಿ ಪೂಜೆ, ಊಟ ಮಾಡಿದ ಆತಿಯಾ ಶೆಟ್ಟಿ | Athiya Shetty Visits Mangalore With Husband Kl Rahul And Baby

ಮಂಗಳೂರಿನಲ್ಲಿ ಮಗುವಿನ ಜೊತೆಗೆ ಕಡಲ ತೀರಕ್ಕೆ ತೆರಳಿ ಅಲ್ಲಿ, ಸಮಯ ಕಳೆದಿದ್ದಾರೆ. ಜೊತೆಗೆ ಆತಿಯಾ, ಮರದಿಂದ ಮಾವಿನಕಾಯಿ ತೆಗೆಯುವ, ದೊಡ್ಡದಾದ ಅಂಗಳ, ತುಳಸಿಕಟ್ಟೆ, ಓಡಾಡುವ ಕೋಳಿಗಳ ಫೋಟೊಗಳನ್ನು ಪೋಸ್ಟ್ ಮಾಡುವ ಮೂಲಕ, ಊರು ಅಂದ್ರೆ ಹೀಗೆನೆ ನೆಮ್ಮದಿಯನ್ನು ಕೊಡುತ್ತೆ ಎನ್ನುವಂತೆ Forever connected to this soil ಎಂದು ಬರೆದುಕೊಂಡಿದ್ದಾರೆ.

Source link

Leave a Reply

Your email address will not be published. Required fields are marked *