Headlines

ಸಚಿನ್ ಅಂಜಲಿಯಂತೆ ಪುತ್ರ ಅರ್ಜುನ್ ಸಾನಿಯಾ ಜೋಡಿಯಲ್ಲಿದೆ ವಯಸ್ಸಿನ ಅಂತರ

ಸಚಿನ್ ಅಂಜಲಿಯಂತೆ ಪುತ್ರ ಅರ್ಜುನ್ ಸಾನಿಯಾ ಜೋಡಿಯಲ್ಲಿದೆ ವಯಸ್ಸಿನ ಅಂತರ

ಸಚಿನ್ ಅಂಜಲಿಯಂತೆ ಪುತ್ರ ಅರ್ಜುನ್ ಸಾನಿಯಾ ಜೋಡಿಯಲ್ಲಿದೆ ವಯಸ್ಸಿನ ಅಂತರ

ಸಚಿನ್ ಅಂಜಲಿಯಂತೆ ಪುತ್ರ ಅರ್ಜುನ್ ಸಾನಿಯಾ ಜೋಡಿಯಲ್ಲಿದೆ ವಯಸ್ಸಿನ ಅಂತರ, ಸಚಿನ್ ತನಗಿಂತ ಹಿರಿಯ ಅಂಜಲಿಯನ್ನು ಪ್ರೀತಿಸಿ ವಿವಾಹವಾಗಿದ್ದರೆ, ಪುತ್ರ ಅರ್ಜುನ್ ತೆಂಡೂಲ್ಕರ್ ಪ್ರೀತಿ ಕೂಡ ಇದೇ ದಾರಿಯಲ್ಲಿ ಸಾಗಿದೆ.

ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ವಿವಾಹ ನಾಳೆ (ಮಾ.05)ಅದ್ಧೂರಿಯಾಗಿ ನಡೆಯಲಿದೆ. ಪ್ರೀ ವೆಡ್ಡಿಂಗ್ ಕಾರ್ಯಕ್ರಮಗಳು ಎಲ್ಲರ ಗಮನಸೆಳೆದಿದೆ. ಅರ್ಜುನ್ ತೆಂಡೂಲ್ಕರ್ ಹಾಗೂ ಸಾನಿಯಾ ಚಂದೋಕ್ ವಿವಾಹ ಮುಂಬೈನಲ್ಲಿ ನಡೆಯಲಿದೆ. ಅರ್ಜುನ್ ಹಾಗೂ ಸಾನಿಯಾ ಪ್ರೀತಿಸಿ ಇದೀಗ ಮದುವೆಯಾಗುತ್ತಿದ್ದಾರೆ.

ಅರ್ಜುನ್ ತೆಂಡೂಲ್ಕರ್ ಹಾಗೂ ಸಾನಿಯಾ ಚಂದೋಕ್ ನಡುವಿನ ವಯಸ್ಸಿನ ಅಂತರ, ತಂದೆ ಸಚಿನ್ ಹಾಗೂ ಅಂಜಲಿ ರೀತಿಯಲ್ಲೇ ಇದೆ. ಅರ್ಜುನ್ ತೆಂಡೂಲ್ಕರ್ ಕೂಡ ತನಗಿಂತ ಹಿರಿಯ ಸಾನಿಯಾ ಚಂದೋಕ್ ಪ್ರೀತಿಸಿ ಇದೀಗ ಮದುವೆಯಾಗುತ್ತಿದ್ದಾರೆ. ಸಾನಿಯಾ ಚಂದೋಕ್ ಡೇಟ್ ಆಫ್ ಬರ್ತ್ 1998. ಇತ್ತ ಅರ್ಜುನ್ ತೆಂಡೂಲ್ಕರ್ ಡೇಟ್ ಆಫ್ ಬರ್ತ್ 1999.

ಸಾನಿಯಾ ಚಂದೋಕ್ ಪರಿಚಯವಾಗಿದ್ದು ಸಹೋದರಿ ಸಾರಾ ತೆಂಡೂಲ್ಕರ್ ಮೂಲಕ. ಸಾನಿಯಾ ಚಂದೋಕ್, ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್ ಆಪ್ತೆ ಸ್ನೇಹಿತೆಯಾಗಿದ್ದಾರೆ. ಸಾರಾ ಮೂಲಕವೇ ಅರ್ಜುನ್ ತೆಂಡೂಲ್ಕರ್ ಪ್ರೀತಿ ಶುರುವಾಗಿದೆ. ಅಕ್ಕ ಸಾರಾ ಸಹೋದರಿಯ ವಯಸ್ಸು ತನಗಿಂತ ಹೆಚ್ಚು. ಇದು ಸಟಿನ್ ಹಾಗೂ ಅಂಜಲಿ ಜೋಡಿಯಲ್ಲೂ ಸೇಮ್.

ಸಚಿನ್ ಹಾಗೂ ಅಂಜಲಿ ತೆಂಡೂಲ್ಕರ್ ನಡುವಿನ ವಯಸ್ಸಿನ ಅಂತರ ಬರೋಬ್ಬರಿ 6 ವರ್ಷ. ಸಚಿನ್ ಡೇಟ್ ಆಫರ್ ಬರ್ತ್ ಎಪ್ರಿಲ್ 24, 1973. ಇನ್ನು ಅಂಜಲಿ ತೆಂಡೂಲ್ಕರ್ ಹುಟ್ಟಿದ ದಿನಾಂಕ ನವೆಂಬರ್ 10, 1967. ಆದರೆ ಪುತ್ರ ಅರ್ಜುನ್ ತೆಂಡೂಲ್ಕರ್ ಹಾಗೂ ಸಾನಿಯಾ ಚಂದೋಕ್ ನಡುವಿನ ವಯಸ್ಸಿನ ಅಂತರ ಕೆಲ ತಿಂಗಳು ಮಾತ್ರ.

ಕಳೆದ ಕೆಲ ದಿನಗಳಿಂದ ಅರ್ಜುನ್ ತೆಂಡೂಲ್ಕರ್ ಹಾಗೂ ಸಾನಿಯಾ ಚಂದೋಕ್ ಪ್ರೀ ವೆಡ್ಡಿಂಗ್ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯುತ್ತಿದೆ. ನಿನ್ನೆ (ಮಾ.03) ಅರ್ಜುನ್ ಸಾನಿಯಾ ಮೆಹಂದಿ ಕಾರ್ಯಕ್ರಮ ನಡೆದಿತ್ತು. ಟೀಂ ಇಂಡಿಯಾ ಹಲವು ಮಾಜಿ ಕ್ರಿಕೆಟಿಗರು, ದಿಗ್ಗಜ ಕ್ರಿಕೆಟಿಗರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಅದ್ಧೂರಿ ಪ್ರೀ ವೆಡ್ಡಿಂಗ್ ಕಾರ್ಯಕ್ರಮ

Source link

Leave a Reply

Your email address will not be published. Required fields are marked *