
925 ಸ್ಟರ್ಲಿಂಗ್ ಸಿಲ್ವರ್ ಬ್ಯಾಂಗಲ್ ಬ್ರೇಸ್ಲೆಟ್‌ನ ಕೆಲವು ಅದ್ಭುತ ಡಿಸೈನ್‌ಗಳು ಇಲ್ಲಿವೆ. ಇವನ್ನು ನೀವು ಬ್ರೇಸ್ಲೆಟ್ ಹಾಗೂ ಬಳೆ ಎರಡರಂತೆಯೂ ಧರಿಸಬಹುದು. ಒಂದರಲ್ಲೇ ಎರಡರ ಲುಕ್ ಸಿಗುವುದರಿಂದ ಇದು ನೋಡಲು ಯೂನಿಕ್ ಹಾಗೂ ಕ್ಲಾಸಿಯಾಗಿ ಕಾಣಿಸುತ್ತದೆ.
Source link
ಕಡಿಮೆ ಬೆಲೆಗೆ ಭಾರಿ ಸ್ಟೈಲ್, 925 ಸಿಲ್ವರ್ ಬ್ಯಾಂಗಲ್+ಬ್ರೇಸ್ಲೆಟ್ ಡಿಸೈನ್ ನೋಡಿ