Horoscope Today 5​th​​ March​: ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ತೃಪ್ತಿ

Horoscope Today 5​th​​ March​: ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ತೃಪ್ತಿ


Horoscope Today 5​th​​ March​: ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ತೃಪ್ತಿ

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್ 5, ಗುರುವಾರದ ದ್ವಾದಶ ರಾಶಿಗಳ ಫಲಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ,ಉತ್ತರಾಯಣ, ಫಾಲ್ಗುಣ ಮಾಸ, ಶಿಶಿರ ಋತು, ಕೃಷ್ಣ ಪಕ್ಷ ಬಿದಿಗೆ, ಉತ್ತರ ನಕ್ಷತ್ರ, ಶೂಲ ಯೋಗ, ಗರ್ಜ ಕರಣ ಈ ದಿನದ ರಾಹುಕಾಲ ಮಧ್ಯಾಹ್ನ 1:59 ರಿಂದ 3:27 ರ ತನಕ ಇರಲಿದೆ. ಶುಭಕಾಲ ಮಧ್ಯಾಹ್ನ 12:31 ರಿಂದ 1:59 ರ ತನಕ ಇರಲಿದೆ.

ಇಂದು ಕೋಲಕುಡಿ ಕಾಳಿಕಾಂಬ ಉತ್ಸವ, ಕೊಳಗದಾಳ ಉತ್ಸವ ಹಾಗೂ ಸಂತ ತುಕಾರಾಮರ ಪುಣ್ಯದಿನದ ಉತ್ಸವ. ಕಳಲೆಯಲ್ಲಿ ರಥೋತ್ಸವ ಕೂಡ ಇರಲಿದೆ. ರವಿ ಕುಂಭ ರಾಶಿಯಲ್ಲಿ ಮತ್ತು ಚಂದ್ರ ಕನ್ಯಾ ರಾಶಿಯ ಉತ್ತರ ನಕ್ಷತ್ರದಲ್ಲಿ ಸಂಚಾರ ನಡೆಯುತ್ತಿದೆ. ಡಾ. ಗುರುಜಿ ಅವರ ಪ್ರತಿಯೊಂದು ರಾಶಿಯವರಿಗೂ ಆರ್ಥಿಕ ಪ್ರಗತಿ, ವೃತ್ತಿ ಸಂತೃಪ್ತಿ, ಆರೋಗ್ಯ, ಕೌಟುಂಬಿಕ ಸಂಬಂಧಗಳು, ಪ್ರಯಾಣ ಯೋಗ, ಅದೃಷ್ಟದ ಬಣ್ಣ, ಸಂಖ್ಯೆ ಮತ್ತು ಜಪಿಸಬೇಕಾದ ಮಂತ್ರಗಳ ಬಗ್ಗೆ ಗುರೂಜಿ ವಿವರಣೆಯಿದೆ.

 



Source link

Leave a Reply

Your email address will not be published. Required fields are marked *