ಮಲ್ಲಮ್ಮ ಅವರಿಗೆ ಯಾರಿಗೆ ಗೊತ್ತಿಲ್ಲ ನೀವೇ ಹೇಳಿ? ಬಿಗ್ ಬಾಸ್ ನೋಡಿದ ಪ್ರತಿಯೊಬ್ಬರಿಗೂ ಅವರ ಪರಿಚಯ ಇರುತ್ತದೆ ಎಂದರೂ ತಪ್ಪಾಗಲಾರದು. ಅವರಿಗೆ ವಯಸ್ಸಾಗಿದೆ. ಆದರೆ, ಅವರು ಯಂಗ್ ಲುಕ್ ಅಲ್ಲಿ ಬಂದಿದ್ದಾರೆ. ಇದನ್ನು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ ಎಂದೆನ್ನಬಹುದು. ಗಿಚ್ಚಿ ಗಿಲಿಗಿಲಿ ಜೂನಿಯರ್ಸ್ ವೇದಿಕೆಯ ಮೇಲೆ ಈ ಡ್ರಾಮಾ ನಡೆಯಿತು ಮತ್ತು ವೀಕೆಂಡ್ ಅಲ್ಲಿ ಈ ಎಪಿಸೋಡ್ ಪ್ರಸಾರ ಕಾಣಲಿದೆ. ಬಿಗ್ ಬಾಸ್ ಬಳಿಕ ಸ್ಪರ್ಧಿಳ ಖ್ಯಾತಿ ಹೆಚ್ಚಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.