Headlines

ಹೇಗಿದೆ ನೋಡಿ ರಶ್ಮಿಕಾ ಹಾಗೂ ವಿಜಯ್ ಕುಟುಂಬ

ಹೇಗಿದೆ ನೋಡಿ ರಶ್ಮಿಕಾ ಹಾಗೂ ವಿಜಯ್ ಕುಟುಂಬ


ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರ ವಿವಾಹ ಕಾರ್ಯ ಫೆಬ್ರವರಿ 26 ರಂದು. ಮಾರ್ಚ್ 4 ರಂದು ಹೈದರಾಬಾದ್ ಅಲ್ಲಿ ವಿವಾಹ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವಿಜಯ್ ಹಾಗೂ ರಶ್ಮಿಕಾ ಕುಟುಂಬ ಹಾಜರಿ ಹಾಕಿತ್ತು. ಈ ವಿಡಿಯೋ ಗಮನ ಸೆಳೆದವು. ರಶ್ಮಿಕಾ ಕುಟುಂಬದವರನ್ನು ಕಂಡರೆ ವಿಜಯ್ ಗೆ ಅಪಾರ ಗೌರವವಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *