Headlines

Superfoods: ಬೊಜ್ಜು ಕರಗಬೇಕು, ಹಾರ್ಟ್ ಅಟ್ಯಾಕ್‌ ಬರಲೇಬಾರದು ಎಂದ್ರೆ ನೀವು ತಿನ್ನೋ ಆಹಾರ ಹೀಗಿರಲಿ!

Superfoods:  ಬೊಜ್ಜು ಕರಗಬೇಕು, ಹಾರ್ಟ್ ಅಟ್ಯಾಕ್‌ ಬರಲೇಬಾರದು ಎಂದ್ರೆ ನೀವು ತಿನ್ನೋ ಆಹಾರ ಹೀಗಿರಲಿ!

Superfoods:  ಬೊಜ್ಜು ಕರಗಬೇಕು, ಹಾರ್ಟ್ ಅಟ್ಯಾಕ್‌ ಬರಲೇಬಾರದು ಎಂದ್ರೆ ನೀವು ತಿನ್ನೋ ಆಹಾರ ಹೀಗಿರಲಿ!

ಮಧುಮೇಹ, ಅಧಿಕ ತೂಕ ಮತ್ತು ಹೃದಯದ ಆರೋಗ್ಯ, ಇವೆಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿವೆ. ಸ್ಥೂಲಕಾಯದಿಂದ ಮಧುಮೇಹ ಮತ್ತು ಹೃದ್ರೋಗದ ಅಪಾಯ ಹೆಚ್ಚಾಗುತ್ತದೆ. ಈ ರೋಗಗಳನ್ನು ತಡೆಯಲು ಈ ಸೂಪರ್‌ಫುಡ್‌ಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ.

ರಾಗಿಯಲ್ಲಿ ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಫೈಬರ್ ಹೇರಳವಾಗಿದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಪಾಲಕ್ ಸೊಪ್ಪಿನಲ್ಲಿ ವಿಟಮಿನ್‌ಗಳು, ಖನಿಜಗಳು ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಅಧಿಕವಾಗಿವೆ. ಇದು ಸ್ಥೂಲಕಾಯವನ್ನು ಕಡಿಮೆ ಮಾಡಲು ಮತ್ತು ಮಧುಮೇಹವನ್ನು ನಿಯಂತ್ರಿಸಲು ನೆರವಾಗುತ್ತದೆ.

ಬಾದಾಮಿಯಲ್ಲಿ ಮೆಗ್ನೀಸಿಯಮ್ ಹೇರಳವಾಗಿದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಿ, ಹೃದಯದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಅಲ್ಲದೆ, ಇದನ್ನು ತಿಂದರೆ ಹಸಿವು ಕಡಿಮೆಯಾಗುತ್ತದೆ.

ಹೆಸರು ಕಾಳು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ ಮತ್ತು ಫ್ರೀ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತದೆ. ಇದರಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕೂಡ ತುಂಬಾ ಕಡಿಮೆ ಇರುತ್ತದೆ.

ಓಟ್ಸ್‌ನಲ್ಲಿ ಖನಿಜಗಳು, ಮೆಗ್ನೀಸಿಯಮ್, ಫಾಸ್ಫರಸ್, ತಾಮ್ರ, ಕಬ್ಬಿಣ ಮತ್ತು ಸತುವು ಸಮೃದ್ಧವಾಗಿದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

Source link

Leave a Reply

Your email address will not be published. Required fields are marked *