
ಅನುಶ್ರೀ ಹಾಗೂ ಹುಲಿ ಕಾರ್ತಿಕ್ ಇದ್ದಲ್ಲಿ ಫನ್ ಇದ್ದೇ ಇರುತ್ತೆ.ಈಗ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅನುಶ್ರೀ ಅವರು ಕಾರ್ತಿಕ್ ಗೆ ಚಾಲೆಂಜ್ ಮಾಡುತ್ತಾರೆ. ಈ ಚಾಲೆಂಜ್ನ ಕಾರ್ತಿಕ್ ಸ್ವೀಕಾರ ಮಾಡುತ್ತಾರೆ. ಅಷ್ಟಕ್ಕೂ ಏನು ಆ ಚಾಲೆಂಜ್? ‘ವಸಂತ ವಸಂತ..’ ಹಾಡಿಗೆ ಡ್ಯಾನ್ಸ್ ಮಾಡೋದು. ಹಾಗಾದರೆ ಈ ಚಾಲೆಂಜ್ ಅಲ್ಲಿ ಗೆದ್ದೋರು ಯಾರು? ಇದನ್ನು ತಿಳಿಯಲು ಮೇಲಿನ ವಿಡಿಯೋ ನೋಡಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.