ಬಾಲಿವುಡ್‌ಗೆ ಹೋಗಿ ಕೈ ಸುಟ್ಕೊಂಡು ಬಂದ ಕನ್ನಡ ನಟಿ ಗಂಡ: ಬರೋಬ್ಬರಿ 65 ಕೋಟಿ ನಷ್ಟ! | Kannada Actress Rashmika Mandanna Husband Tollywood Actor Vijay Deverakonda Flop Bollywood Movie Liger Mrq

ಈ ಹಿಂದೆ ಇದೇ ರೀತಿಯಾಗಿ ಬಾಲಿವುಡ್‌ಗೆ ಹೋಗಿ ಮೊದಲ ಪ್ರಯತ್ನದಲ್ಲಿಯೇ ಚಿರಂಜೀವಿ, ರಾಮಚರಣ್, ಪ್ರಭಾಸ್ ಮತ್ತು ಜೂ.ಎನ್‌ಟಿಆರ್ ಸಹ ಸೋತಿದ್ದುಂಟು. ಈ ಸೋಲಿನ ಬಳಿಕ ಈ ಸ್ಟಾರ್ ನಟರು ಮತ್ತೆ ಬಾಲಿವುಡ್‌ ಕಡೆ ಮುಖ ಮಾಡಿಲ್ಲ. ಆದರೆ ಕಳೆದ ಒಂದು ದಶಕದಿಂದ ಸೌಥ್ ಸಿನಿ ಅಂಗಳದ ಸಿನಿಮಾಗಳು ಪ್ಯಾನ್ ಇಂಡಿಯಾ ಕಾನ್ಸೆಪ್ಟ್‌ನಲ್ಲಿ ಬಿಡುಗಡೆಯಾಗುತ್ತಿವೆ. ಇಡೀ ಬಾಲಿವುಡ್ ಕನ್ನಡ, ಮಲಯಾಳಂ, ತಮಿಳು, ತೆಲಗು ಸಿನಿಮಾಗಳನ್ನ ಅಚ್ಚರಿಯಿಂದ ನೋಡಲಾರಂಭಿಸಿದೆ.

ಇದನ್ನೂ ಓದಿ: ‘ಕ್ರೇಜಿ ಮತ್ತು ಪ್ಯಾಶನೇಟ್’ ಅಂದಿದ್ದು ಯಾರಿಗೆ? ವಿಜಯ್ ದೇವರಕೊಂಡ ಮನಸ್ಸಿನಲ್ಲಿ ನಿಜವಾಗಿ ಏನಿದೆ?

Source link

Leave a Reply

Your email address will not be published. Required fields are marked *