ಹಿರೋಷಿಮಾ ಬಾಂಬ್‌ಗಿಂತ 20 ಪಟ್ಟು ಬಲಶಾಲಿ Doomsday ಕ್ಷಿಪಣಿ ಪರೀಕ್ಷೆ ಮಾಡಿದ ಯುಎಸ್‌ ಏರ್‌ಫೋರ್ಸ್‌! | Us Air Force Tests Minuteman Iii Doomsday Missile Amid Iran War San

ಇದರ ವ್ಯಾಪ್ತಿ ಸುಮಾರು 13,000 ಕಿ.ಮೀ. ಆಗಿದ್ದು, ಭೂಮಿಯ ಮೇಲಿನ ಯಾವುದೇ ಪ್ರದೇಶವನ್ನು ಇದು ತಲುಪಬಲ್ಲದು ಎನ್ನುವುದೇ ಇದರ ಮಹತ್ವದ ಅಂಶವಾಗಿದೆ. ಇದು ಅಮೆರಿಕದ ಏಕೈಕ ಭೂ-ಆಧಾರಿತ ಪರಮಾಣು ಸಾಮರ್ಥ್ಯದ ಕ್ಷಿಪಣಿ ಎನಿಸಿಕೊಂಡಿದೆ. ಇದು ವಿವಿಧ ದಿಕ್ಕುಗಳಲ್ಲಿ ಸಾಗಬಲ್ಲ ಮೂರು ಸ್ವತಂತ್ರ ವಾರ್‌ ಹೆಡ್‌ಗಳನ್ನು (Warheads) ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಆದರೆ, ಸದ್ಯ ರಷ್ಯಾ ಜೊತೆಗಿನ ಒಪ್ಪಂದದಂತೆ ಒಂದೇ ವಾರ್‌ಹೆಡ್ ಅಳವಡಿಸಲಾಗಿದೆ.

Source link

Leave a Reply

Your email address will not be published. Required fields are marked *