ಜನ ಪೋಸ್ಟ್ ಮ್ಯಾನ್​​ಗೆ​​ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್

ಜನ ಪೋಸ್ಟ್ ಮ್ಯಾನ್​​ಗೆ​​ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್


ಮಂಗಳೂರು, ಮಾರ್ಚ್ 05): ಇಲ್ಲಿನ ನೇತ್ರ ನದಿಾವತಿ ತೀರದಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್ಗಳು ಇವೆ. ಇದರಿಂದ ಸಾರ್ವಜನಿಕರು ತಮ್ಮೊಳಗಾಗಿದ್ದರೆ, ಅಂಚೆ ಇಲಾಖೆಯ ನಿರ್ಲಕ್ಷ್ಯವೇ ಇದಕ್ಕೆ ಕಾರಣವೆಂದು ಆರೋಪಿಸಿದ್ದಾರೆ. ಆಧಾರ್ ಕಾರ್ಡ್‌ಗಳನ್ನು ಸಂಬಂಧಪಟ್ಟವರಿಗೆ ನೀಡುತ್ತಿಲ್ಲ. ಆಧಾರ್ ಕಾರ್ಡ್ ಅಂದು ಬರುತ್ತೆ ಇಂದು ಬರುತ್ತೆ ಎಂದು ಕಾಯುತ್ತಿರುತ್ತೇವೆ. ಆದರೆ, ಇದೀಗ ಆಧಾರ್ ಕಾರ್ಡ್‌ಗಳು ನದಿಯಲ್ಲಿ ಹರಿದುಬರುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಏನೆಲ್ಲಾ ಹೇಳಿದ್ದಾರೆ ಕೇಳಿ.

ಇದನ್ನೂ ಓದಿ: ನೇತ್ರಾವತಿ ನದಿ ತೀರದಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್ ಪತ್ತೆ: ಜನರ ಕೈ ಸೇರಬೇಕಾಗಿದ್ದ ನೀರು ಪಾಲಾಗಿದ್ದೇಕೆ?



Source link

Leave a Reply

Your email address will not be published. Required fields are marked *