ನಿಮ್ಮ ಅಂಗೈಯಲ್ಲಿ ‘Y’ ಚಿಹ್ನೆ ಇದೆಯಾ? ಹಾಗಿದ್ರೆ ನಿಮ್ಮ ಜೀವನ ಹೇಗಿರುತ್ತೆ ಗೊತ್ತಾ? | The Meaning Of Y Symbol On Your Palm According To Palmistry All Need To Know

ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅಂಗೈಯಲ್ಲಿರುವ ಪ್ರತಿಯೊಂದು ‘Y’ ಚಿಹ್ನೆಯೂ ಶುಭಕರವಾಗಿರುವುದಿಲ್ಲ. ಜೀವನ ರೇಖೆಯಿಂದ ಒಂದು ಸಣ್ಣ, ದುರ್ಬಲ ರೇಖೆಯು ಹುಟ್ಟಿ ‘Y’ ಆಕಾರದಂತೆ ಕಂಡುಬಂದರೆ, ಅದನ್ನು ನಕಾರಾತ್ಮಕ ಸಂಕೇತವೆಂದು ಪರಿಗಣಿಸಬೇಕು. ಇದು ವ್ಯಕ್ತಿಯ ಚೈತನ್ಯವನ್ನು ಕಡಿಮೆ ಮಾಡುತ್ತದೆ. ಅಂತಹ ಜನರು ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ದೈಹಿಕವಾಗಿ ದುರ್ಬಲರಾಗಿರುತ್ತಾರೆ. ಜೀವನದಲ್ಲಿ ಸಾಕಷ್ಟು ಹೋರಾಟಗಳನ್ನು ಮಾಡಬೇಕಾಗುತ್ತದೆ. 

Source link

Leave a Reply

Your email address will not be published. Required fields are marked *