Skip to content
March 5, 2026
  • Sanju Power ಸಂಜು ಸೇರಿ ಭಾರತದ ಸವಾರಿ, ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ 254 ರನ್ ಗುರಿ | Sanju Samson Help India To Set 254 Run Target To England In T20 World Cup Semifinal
  • Naga Chaitanya Video Viral: ವೇದಿಕೆಯಲ್ಲೇ ಕುರ್ಚಿಯಿಂದ ಬಿದ್ದ ನಟ: ಆಯೋಜಕರ ಮೇಲೆ ಫ್ಯಾನ್ಸ್ ಫುಲ್ ಗರಂ | Naga Chaitanya Falls From Chair During Vrushakarma Event Video Goes Viral Gvd
  • Onion Gojju: ಈರುಳ್ಳಿ ಗೊಜ್ಜು ಹೀಗೆ ಮಾಡಿ: ಈ ಸಣ್ಣ ಟ್ರಿಕ್ ನಿಮ್ಮ ಗೊಜ್ಜಿನ ರುಚಿಯನ್ನು ನೂರರಷ್ಟು ಹೆಚ್ಚಿಸುತ್ತೆ, ಇಲ್ಲದಿದ್ದರೆ ರುಚಿ ಅಷ್ಟಕಷ್ಟೇ! | This Tasty South Indian Onion Chutney Is Made By Caramelizing Sliced Onions And Garlic In Ghee
  • ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಕಿಡ್ನಿ ಮಾಫಿಯಾ? ಆಪರೇಷನ್ ವೇಳೆ ಗಂಡ ಸಾವು, ಕಿಡ್ನಿ ಕೊಟ್ಟ ಪತ್ನಿಗೆ ತಿಳಿದೇ ಇಲ್ಲ! | Bengaluru Kidney Transplant Death Family Alleges Medical Negligence At Nu Private Hospital Gdp

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • Sanju Power ಸಂಜು ಸೇರಿ ಭಾರತದ ಸವಾರಿ, ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ 254 ರನ್ ಗುರಿ | Sanju Samson Help India To Set 254 Run Target To England In T20 World Cup Semifinal

    Sanju Power ಸಂಜು ಸೇರಿ ಭಾರತದ ಸವಾರಿ, ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ 254 ರನ್ ಗುರಿ | Sanju Samson Help India To Set 254 Run Target To England In T20 World Cup Semifinal

    5 minutes ago
  • Naga Chaitanya Video Viral: ವೇದಿಕೆಯಲ್ಲೇ ಕುರ್ಚಿಯಿಂದ ಬಿದ್ದ ನಟ: ಆಯೋಜಕರ ಮೇಲೆ ಫ್ಯಾನ್ಸ್ ಫುಲ್ ಗರಂ | Naga Chaitanya Falls From Chair During Vrushakarma Event Video Goes Viral Gvd

    Naga Chaitanya Video Viral: ವೇದಿಕೆಯಲ್ಲೇ ಕುರ್ಚಿಯಿಂದ ಬಿದ್ದ ನಟ: ಆಯೋಜಕರ ಮೇಲೆ ಫ್ಯಾನ್ಸ್ ಫುಲ್ ಗರಂ | Naga Chaitanya Falls From Chair During Vrushakarma Event Video Goes Viral Gvd

    8 minutes ago
  • Onion Gojju: ಈರುಳ್ಳಿ ಗೊಜ್ಜು ಹೀಗೆ ಮಾಡಿ: ಈ ಸಣ್ಣ ಟ್ರಿಕ್ ನಿಮ್ಮ ಗೊಜ್ಜಿನ ರುಚಿಯನ್ನು ನೂರರಷ್ಟು ಹೆಚ್ಚಿಸುತ್ತೆ, ಇಲ್ಲದಿದ್ದರೆ ರುಚಿ ಅಷ್ಟಕಷ್ಟೇ! | This Tasty South Indian Onion Chutney Is Made By Caramelizing Sliced Onions And Garlic In Ghee

    Onion Gojju: ಈರುಳ್ಳಿ ಗೊಜ್ಜು ಹೀಗೆ ಮಾಡಿ: ಈ ಸಣ್ಣ ಟ್ರಿಕ್ ನಿಮ್ಮ ಗೊಜ್ಜಿನ ರುಚಿಯನ್ನು ನೂರರಷ್ಟು ಹೆಚ್ಚಿಸುತ್ತೆ, ಇಲ್ಲದಿದ್ದರೆ ರುಚಿ ಅಷ್ಟಕಷ್ಟೇ! | This Tasty South Indian Onion Chutney Is Made By Caramelizing Sliced Onions And Garlic In Ghee

    11 minutes ago
  • ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಕಿಡ್ನಿ ಮಾಫಿಯಾ? ಆಪರೇಷನ್ ವೇಳೆ ಗಂಡ ಸಾವು, ಕಿಡ್ನಿ ಕೊಟ್ಟ ಪತ್ನಿಗೆ ತಿಳಿದೇ ಇಲ್ಲ! | Bengaluru Kidney Transplant Death Family Alleges Medical Negligence At Nu Private Hospital Gdp

    ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಕಿಡ್ನಿ ಮಾಫಿಯಾ? ಆಪರೇಷನ್ ವೇಳೆ ಗಂಡ ಸಾವು, ಕಿಡ್ನಿ ಕೊಟ್ಟ ಪತ್ನಿಗೆ ತಿಳಿದೇ ಇಲ್ಲ! | Bengaluru Kidney Transplant Death Family Alleges Medical Negligence At Nu Private Hospital Gdp

    14 minutes ago
  • IND vs ENG: 14 ರನ್​ಗೆ ಜೀವದಾನ ನೀಡಿದ ಆಂಗ್ಲ ನಾಯಕ; 89 ರನ್ ಚಚ್ಚಿದ ಸಂಜು ಸ್ಯಾಮ್ಸನ್

    IND vs ENG: 14 ರನ್​ಗೆ ಜೀವದಾನ ನೀಡಿದ ಆಂಗ್ಲ ನಾಯಕ; 89 ರನ್ ಚಚ್ಚಿದ ಸಂಜು ಸ್ಯಾಮ್ಸನ್

    20 minutes ago
  • Karnataka Budget 2026: ಸಿದ್ದರಾಮಯ್ಯ ದಾಖಲೆ ಬಜೆಟ್ ಎಷ್ಟು ಗಂಟೆಗೆ? ಲೈವ್ ನೋಡುವುದ್ಹೇಗೆ?

    Karnataka Budget 2026: ಸಿದ್ದರಾಮಯ್ಯ ದಾಖಲೆ ಬಜೆಟ್ ಎಷ್ಟು ಗಂಟೆಗೆ? ಲೈವ್ ನೋಡುವುದ್ಹೇಗೆ?

    25 minutes ago
  • Home
  • ಈಗ ಕನ್ನಡ
  • ಅಯ್ಯೋ ಹಲ್ಲಿ ಅಂತ ನೀವು ಓಡಿ ಹೋಗುವ ಬದಲು ಹಲ್ಲಿಗಳನ್ನೇ ಓಡಿಸಿ: ಇಲ್ಲಿದೆ ಪರಿಣಾಮಕಾರಿ ಮನೆ ಮದ್ದು | Instead Of Running Away From The Lizard Chase The Lizards Away Here Is An Effective Home Remedy
  • ಈಗ ಕನ್ನಡ

ಅಯ್ಯೋ ಹಲ್ಲಿ ಅಂತ ನೀವು ಓಡಿ ಹೋಗುವ ಬದಲು ಹಲ್ಲಿಗಳನ್ನೇ ಓಡಿಸಿ: ಇಲ್ಲಿದೆ ಪರಿಣಾಮಕಾರಿ ಮನೆ ಮದ್ದು | Instead Of Running Away From The Lizard Chase The Lizards Away Here Is An Effective Home Remedy

anil3 hours ago01 mins
ಅಯ್ಯೋ ಹಲ್ಲಿ ಅಂತ ನೀವು ಓಡಿ ಹೋಗುವ ಬದಲು ಹಲ್ಲಿಗಳನ್ನೇ ಓಡಿಸಿ: ಇಲ್ಲಿದೆ ಪರಿಣಾಮಕಾರಿ ಮನೆ ಮದ್ದು | Instead Of Running Away From The Lizard Chase The Lizards Away Here Is An Effective Home Remedy

ಮನೆಯಲ್ಲಿ ಹಲ್ಲಿಗಳ ಕಾಟದಿಂದ ಬೇಸತ್ತಿದ್ದರೆ, ರಾಸಾಯನಿಕಗಳ ಬದಲು ಕರ್ಪೂರ ಮತ್ತು ಆಂಟಿಸೆಪ್ಟಿಕ್ ದ್ರಾವಣ ಬಳಸಿ ಸುಲಭವಾಗಿ ಹಲ್ಲಿ ನಿವಾರಕ ದ್ರಾವಣವನ್ನು ತಯಾರಿಸಬಹುದು. ಈ ಸುರಕ್ಷಿತ ಮತ್ತು ಪರಿಣಾಮಕಾರಿ ಮನೆಮದ್ದು ಹಲ್ಲಿಗಳನ್ನು ಮನೆಯಿಂದ ದೂರವಿಡಲು ಸಹಾಯ ಮಾಡುತ್ತದೆ.

1 Min read

Published : Mar 05 2026, 05:33 PM IST

16

ಹಲ್ಲಿಗಳ ನೋಡಿ ನೀವು ಓಡಬೇಡಿ

Image Credit : Getty

ಹಲ್ಲಿಗಳ ನೋಡಿ ನೀವು ಓಡಬೇಡಿ

ಹಲ್ಲಿಗಳೆಂದರೆ ಅನೇಕರು ಹೆದರುತ್ತಾರೆ. ಮನೆಯಲ್ಲಿ ಹಠಾತ್ ಆಗಿ ಕಾಣಿಸುವ ಇವುಗಳು ಎಲ್ಲಿ ಮೈಮೇಲೆ ಬೀಳುತ್ತವೋ ಅಥವಾ ಆಹಾರ ಪದಾರ್ಥಗಳ ಮೇಲೆ ಬೀಳುತ್ತವೋ ಎಂದು ಅನೇಕರು ಭಯಗೊಳ್ಳುತ್ತಾರೆ. ಅವುಗಳ ಮಲವೂ ಕೂಡ ಮನೆಯ ಗೋಡೆ ಹಾಗೂ ನೆಲದ ಅಂದಗೆಡಿಸುತ್ತವೆ.

26

ಹಲ್ಲಿಗಳ ಹೀಗೆ ಸುಲಭವಾಗಿ ಓಡಿಸಿ

Image Credit : pinterest

ಹಲ್ಲಿಗಳ ಹೀಗೆ ಸುಲಭವಾಗಿ ಓಡಿಸಿ

ಮನೆಯ ಗೋಡೆಗಳ ಮೇಲೆ ಹಲ್ಲಿಗಳು ಓಡಾಡುವುದು ಸಾಮಾನ್ಯವಾದ ದೃಶ್ಯವಾಗಿದ್ದರು ಅವುಗಳ ಭಯದಿಂದ ಅನೇಕರು ಅವು ಕಾಣಿಸಿಕೊಂಡರೆ ಮನೆಯೊಳಗೆ ಹೋಗುವುದಕ್ಕೆ ಹೆದರುತ್ತಾರೆ. ಹಲ್ಲಿಗಳು ವಿಷಕಾರಿಯಾಗಿದ್ದರು ಮನುಷ್ಯರಿಗೆ ಹಾವಿನಂತೆ ಕಚ್ಚಿ ಹಾನಿ ಮಾಡುವುದಿಲ್ಲ, ಆದ್ದರಿಂದ ಆಹಾರ ಪದಾರ್ಥ ಮೇಲೆ ಅವು ಬಿದ್ದರೆ ಎಂಬುದೇ ಅನೇಕರಿಗೆ ಭಯ

36

ನೈಸರ್ಗಿಕ ಮನೆಮದ್ದು

Image Credit : Getty

ನೈಸರ್ಗಿಕ ಮನೆಮದ್ದು

ಹಲ್ಲಿಗಳನ್ನು ಓಡಿಸಲು ರಾಸಾಯನಿಕ ವಸ್ತುಗಳನ್ನು ಬಳಸಬಹುದಾದರೂ, ಇವು ಮಕ್ಕಳು ಮತ್ತು ವಯೋವೃದ್ಧರಿಗೆ ಅಪಾಯಕಾರಿಯಾಗಬಹುದು. ಹೀಗಿರುವಾಗ ಕಂಟೆಂಟ್ ಕ್ರಿಯೇಟರ್ ಶಿಪ್ರಾ ಎಂಬುವವರು ಹಲ್ಲಿಗಳ ಓಡಿಸುವ ಬಗ್ಗೆ ಸುಲಭ ಹಾಗೂ ಸುರಕ್ಷಿತ ಮತ್ತು ಪರಿಣಾಮಕಾರಿಯಾದ ಪರಿಹಾರವೊಂದನ್ನು ಸೂಚಿಸಿದ್ದಾರೆ.

46

ಹಲ್ಲಿ ನಿವಾರಕ ದ್ರಾವಣದ ತಯಾರಿಕೆ

Image Credit : Getty

ಹಲ್ಲಿ ನಿವಾರಕ ದ್ರಾವಣದ ತಯಾರಿಕೆ

ಸುಮಾರು ನಾಲ್ಕು ಕರ್ಪೂರದ ತುಂಡುಗಳನ್ನು ಪುಡಿ ಮಾಡಿ ಪುಡಿಯನ್ನು ಒಂದು ಸ್ಪ್ರೇ ಬಾಟಲಿಗೆ ಹಾಕಿ ಸ್ವಲ್ಪ ಆಂಟಿಸೆಪ್ಟಿಕ್ ದ್ರಾವಣ (ಡೆಟಾಲ್) ಸೇರಿಸಿ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

56

ಪರಿಣಾಮಕಾರಿ ಹೇಗೆ?

Image Credit : Getty

ಪರಿಣಾಮಕಾರಿ ಹೇಗೆ?

66

ದ್ರಾವಣವನ್ನು ಗೋಡೆಗಳು ಮತ್ತು ಚಾವಣಿಗಳಿಗೆ ನೇರವಾಗಿ ಸಿಂಪಡಿಸಿ

Image Credit : Getty

ದ್ರಾವಣವನ್ನು ಗೋಡೆಗಳು ಮತ್ತು ಚಾವಣಿಗಳಿಗೆ ನೇರವಾಗಿ ಸಿಂಪಡಿಸಿ

ದ್ರಾವಣವನ್ನು ಗೋಡೆಗಳು ಮತ್ತು ಚಾವಣಿಗಳಿಗೆ ನೇರವಾಗಿ ಸಿಂಪಡಿಸಿ ಹಲ್ಲಿಗಳು ಹೆಚ್ಚು ಕಂಡುಬರುವ ಸ್ಥಳಗಳ ಮೇಲೆ ಆಗಾಗ್ಗೆ ಸಿಂಪಡಿಸಿ ಶಿಪ್ರಾ ರೈ ಅವರ ಈ ಸರಳ ವಿಧಾನವನ್ನು ಅನುಸರಿಸುವ ಮೂಲಕ ನಿಮ್ಮ ಮನೆಯನ್ನು ಹಲ್ಲಿಗಳಿಂದ ಮುಕ್ತವಾಗಿಸಬಹುದು. ಈ ಪ್ರಾಕೃತಿಕ ಪರಿಹಾರವು ಹಲ್ಲಿಗಳು ಆ ಪ್ರದೇಶಗಳಲ್ಲಿ ಓಡಾಡುವುದನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ.

ಇದನ್ನೂ ಓದಿ: ದಾಳಿಗೊಳಗಾದ ಯುದ್ಧನೌಕೆ ಭಾರತದ ಅತಿಥಿಯಾಗಿತ್ತು ಎಂದ ಇರಾನ್: ಭಾರತ ಹೇಳಿದ್ದೇನು?

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: Faculty Recruitment: ಚಿತ್ರದುರ್ಗದ ಅಮೃತ ಆಯುರ್ವೇದ ಕಾಲೇಜಿನಲ್ಲಿ ಬೋಧನಾ ಸಿಬ್ಬಂದಿ ಹುದ್ದೆಗೆ ನೇಮಕಾತಿ
Next: Reservation Issue: ಮೀಸಲಾತಿ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್‌ ಕುಮ್ಮಕ್ಕು: ಸಂಸದ ಕಾರಜೋಳ ಆರೋಪ | Mp Govind Karjol Accuses Congress Over Reservation Issue Gvd

Leave a Reply Cancel reply

Your email address will not be published. Required fields are marked *

Related News

Sanju Power ಸಂಜು ಸೇರಿ ಭಾರತದ ಸವಾರಿ, ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ 254 ರನ್ ಗುರಿ | Sanju Samson Help India To Set 254 Run Target To England In T20 World Cup Semifinal

Sanju Power ಸಂಜು ಸೇರಿ ಭಾರತದ ಸವಾರಿ, ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ 254 ರನ್ ಗುರಿ | Sanju Samson Help India To Set 254 Run Target To England In T20 World Cup Semifinal

anil5 minutes ago 0
Naga Chaitanya Video Viral: ವೇದಿಕೆಯಲ್ಲೇ ಕುರ್ಚಿಯಿಂದ ಬಿದ್ದ ನಟ: ಆಯೋಜಕರ ಮೇಲೆ ಫ್ಯಾನ್ಸ್ ಫುಲ್ ಗರಂ | Naga Chaitanya Falls From Chair During Vrushakarma Event Video Goes Viral Gvd

Naga Chaitanya Video Viral: ವೇದಿಕೆಯಲ್ಲೇ ಕುರ್ಚಿಯಿಂದ ಬಿದ್ದ ನಟ: ಆಯೋಜಕರ ಮೇಲೆ ಫ್ಯಾನ್ಸ್ ಫುಲ್ ಗರಂ | Naga Chaitanya Falls From Chair During Vrushakarma Event Video Goes Viral Gvd

anil8 minutes ago 0
Onion Gojju: ಈರುಳ್ಳಿ ಗೊಜ್ಜು ಹೀಗೆ ಮಾಡಿ: ಈ ಸಣ್ಣ ಟ್ರಿಕ್ ನಿಮ್ಮ ಗೊಜ್ಜಿನ ರುಚಿಯನ್ನು ನೂರರಷ್ಟು ಹೆಚ್ಚಿಸುತ್ತೆ, ಇಲ್ಲದಿದ್ದರೆ ರುಚಿ ಅಷ್ಟಕಷ್ಟೇ! | This Tasty South Indian Onion Chutney Is Made By Caramelizing Sliced Onions And Garlic In Ghee

Onion Gojju: ಈರುಳ್ಳಿ ಗೊಜ್ಜು ಹೀಗೆ ಮಾಡಿ: ಈ ಸಣ್ಣ ಟ್ರಿಕ್ ನಿಮ್ಮ ಗೊಜ್ಜಿನ ರುಚಿಯನ್ನು ನೂರರಷ್ಟು ಹೆಚ್ಚಿಸುತ್ತೆ, ಇಲ್ಲದಿದ್ದರೆ ರುಚಿ ಅಷ್ಟಕಷ್ಟೇ! | This Tasty South Indian Onion Chutney Is Made By Caramelizing Sliced Onions And Garlic In Ghee

anil11 minutes ago 0
ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಕಿಡ್ನಿ ಮಾಫಿಯಾ? ಆಪರೇಷನ್ ವೇಳೆ ಗಂಡ ಸಾವು, ಕಿಡ್ನಿ ಕೊಟ್ಟ ಪತ್ನಿಗೆ ತಿಳಿದೇ ಇಲ್ಲ! | Bengaluru Kidney Transplant Death Family Alleges Medical Negligence At Nu Private Hospital Gdp

ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಕಿಡ್ನಿ ಮಾಫಿಯಾ? ಆಪರೇಷನ್ ವೇಳೆ ಗಂಡ ಸಾವು, ಕಿಡ್ನಿ ಕೊಟ್ಟ ಪತ್ನಿಗೆ ತಿಳಿದೇ ಇಲ್ಲ! | Bengaluru Kidney Transplant Death Family Alleges Medical Negligence At Nu Private Hospital Gdp

anil14 minutes ago 0
all rights reserved kannadaprajavani.in@2025 Powered By BlazeThemes.