ಖಮೇನಿ ಸಾವನ್ನಪ್ಪಿ 5 ದಿನದ ನಂತರ ಕಡೆಗೂ ಸಂತಾಪ ಸೂಚಿಸಿದ ಭಾರತ ಸರ್ಕಾರ | Indian Government Expresses Condolences 5 Days After Khameneis Death

ಅಲಿ ಖಮೇನಿ ಸಾವಿಗೆ ಭಾರತ ಮಾತ್ರವಲ್ಲ G7 ದೇಶಗಳು ಸಂತಾಪ ಸೂಚಿಸಿರಲಿಲ್ಲ, ಇದರ ಜೊತೆಗೆ ಒಂಬತ್ತು ಮಿಲಿಯನ್‌ಗಿಂತಲೂ ಹೆಚ್ಚು ಭಾರತೀಯ ವಲಸಿಗರಿಗೆ ಆತಿಥ್ಯ ವಹಿಸುತ್ತಿರುವ ಭಾರತದ ಪ್ರಮುಖ ಪಾಲುದಾರರಾದ ಗಲ್ಫ್ ರಾಷ್ಟ್ರಗಳು ಈ ಘಟನೆಗೆ ಮೌನವಾಗಿದ್ದವು. ಮುಸ್ಲಿಂ ರಾಷ್ಟ್ರಗಳಾಗಿದ್ದರು ಅವು ಇರಾನ್ ಮೇಲಿನ ದಾಳಿಯನ್ನಾಗಲಿ ಅಥವಾ ಖಮೇನಿ ಸಾವಿನ ಬಗೆಯಾಗಲಿ ಖಂಡಿಸಲು ಇಲ್ಲ ಸಂತಾಪವನ್ನು ಸೂಚಿಸಿರಲಿಲ್ಲ. ಇರಾನಿನ ದಾಳಿಗಳ ವಿರುದ್ಧ ಗಲ್ಫ್ ಸಹಕಾರ ಮಂಡಳಿ (ಜಿಸಿಸಿ) ತುರ್ತು ಸಭೆ ನಡೆಸಿದಾಗ ಸೌದಿ ಅರೇಬಿಯಾ ಮೌನವಾಗಿತ್ತು. ಜಪಾನ್ ಮತ್ತು ಜರ್ಮನಿ ಕೂಡ ಸ್ಥಿರತೆಗೆ ಒತ್ತಾಯಿಸಿದ್ದು, ಯಾವುದೇ ಶೋಕತಪ್ತ ಹೇಳಿಕೆಗಳನ್ನು ನೀಡಿರಲಿಲ್ಲ. ಇದರ ಜೊತೆಗೆ 57 ಇಸ್ಲಾಮಿಕ್ ಸಹಕಾರ ಸಂಘಟನೆ (OIC) ಸದಸ್ಯರಲ್ಲಿ, 10 ಕ್ಕಿಂತ ಕಡಿಮೆ ಸದಸ್ಯರು ಸಂತಾಪ ಸೂಚಿಸಿದ್ದರು. ಇನ್ನೊಂದೆಡೆ ಇರಾನ್‌ನ ಟೆಹ್ರಾನ್, ಕರಾಜ್, ಇಸ್ಫಹಾನ್ ಮತ್ತು ಶಿರಾಜ್ ಬೀದಿಗಳಲ್ಲಿ ಇರಾನಿಯನ್ನರ ಒಂದು ಗುಂಪು ಈ ಸಾವನ್ನು ಸಂಭ್ರಮಿಸಿತ್ತು. ಇವೆಲ್ಲಾ ಕಾರಣಗಳಿಂದ ಭಾರತವೂ ಈ ಸಾವಿನ ಬಗ್ಗೆ ಮೌನವಹಿಸಿತ್ತು.

Source link

Leave a Reply

Your email address will not be published. Required fields are marked *