ಈ 263 ರನ್ಗಳೊಂದಿಗೆ, ಇಶಾನ್ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದರು. ಕಳೆದ ಟಿ20 2 ನಲ್ಲಿ ರೋಹಿತ್ 57 ರನ್ ಬಾರಿಸಿದ್ದರು. ಇದೀಗ ರೋಹಿತ್ ದಾಖಲೆ ಮುರಿದಿರುವ ಕಿಶನ್, ಒಂದು ಆವೃತ್ತಿಯ ಟಿ20 ನಲ್ಲಿ ಅತ್ಯಧಿಕ ರನ್ ಗಳಿಸಿದ ಭಾರತದ ಎರಡನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ (3 ಆವೃತ್ತಿಗಳಲ್ಲಿ 319, 296, 273 ರನ್) ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದೆ