ಭಾರತ ಇಂಗ್ಲೆಂಡ್ ಸೆಮೀಸ್ನಲ್ಲಿ 34 ಸಿಕ್ಸರ್, ಟಿ20 ವಿಶ್ವಕಪ್ ಇತಿಹಾಸದಲ್ಲೇ ದಾಖಲೆ ನಿರ್ಮಾಣವಾಗಿದೆ. ಎರಡೂ ತಂಡಗಳು ಸಿಕ್ಸರ್ ಮೂಲಕ ಅಬ್ಬರಿಸಿದೆ. ಇದರ ಜೊತೆ ಕೆಲ ಮಹತ್ವದ ಮೈಲಿಗಲ್ಲು ನಿರ್ಮಾಣವಾಗಿದೆ.

ಇಂಗ್ಲೆಂಡ್ ವಿರುದ್ದದ ಸೆಮಿಫೈನಲ್ ಪಂದ್ಯದಲ್ಲಿ ಭಾರತ 7 ರನ್ ರೋಚಕ ಗೆಲುವು ದಾಖಲಿಸಿ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದೆ. ಭಾರತ 254 ರನ್ ಗುರಿ ನೀಡಿದ್ದರೆ, ಇಂಗ್ಲೆಂಡ್ 247 ರನ್ ಸಿಡಿಸಿ ಸೋಲೊಪ್ಪಿಕೊಂಡಿತು. ಕ್ಷಣಕ್ಷಣಕ್ಕೂ ತಿರುವು ಪಡೆದ ಪಂದ್ಯದಲ್ಲಿ ಭಾರತ ಗೆಲುವು ದಾಖಲಿಸಿದೆ. ಇದೇ ವೇಳೆ ಕೆಲ ದಾಖಲೆಯೂ ನಿರ್ಮಾಣಗೊಂಡಿದೆ.

ಭಾರತ ಇಂಗ್ಲೆಂಡ್ ಸೆಮಿಫೈನಲ್ ಪಂದ್ಯ, ಟಿ20 ವಿಶ್ವಕಪ್ ಇತಿಹಾಸದಲ್ಲಿ ಗರಿಷ್ಠ ಸಿಕ್ಸರ್ ದಾಖಲೆ ನಿರ್ಮಾಣವಾಗಿದೆ.

ಭಾರತ -ಇಂಗ್ಲೆಂಡ್: 34 ಸಿಕ್ಸರ್ ( 2026)

ವೆಸ್ಟ್ ಇಂಡೀಸ್-ಜಿಂಬ್ಬಾವೆ: 31 ಸಿಕ್ಸರ್ (2026)

ನೆದರ್ಲೆಂಡ್-ಐರ್ಲೆಂಡ್: 30 ಸಿಕ್ಸರ್ (2014)

ಭಾರತ-ಜಿಂಬಾಬ್ವೆ : 28 ಸಿಕ್ಸರ್(2026)

ಟಿ20 ವಿಶ್ವಕಪ್ನಲ್ಲಿ ಗರಿಷ್ಠ ಮ್ಯಾಚ್ ಎಗ್ರಿಗೇಟ್ಸ್ ದಾಖಲೆ

ಸೌತ್ ಆಫ್ರಿಕಾ-ವೆಸ್ಟ್ ಇಂಡೀಸ್, ಒಟ್ಟು ರನ್ 517 (2023)

ಭಾರತ -ಇಂಗ್ಲೆಂಡ್, ಒಟ್ಟು ರನ್ 499 (2026)

ಭಾರತ-ನ್ಯೂಜಿಲೆಂಡ್, ಒಟ್ಟು ರನ್ 496(2026)

ಪಾಕಿಸ್ತಾನ: 2007 ಹಾಗೂ 2009

ಶ್ರೀಲಂಕಾ: 2012 ಹಾಗೂ 2014

ಭಾರತ: 2024 ಹಾಗೂ 2026

Source link
ಭಾರತ ಇಂಗ್ಲೆಂಡ್ ಸೆಮೀಸ್ನಲ್ಲಿ 34 ಸಿಕ್ಸರ್, ಟಿ20 ವಿಶ್ವಕಪ್ ಇತಿಹಾಸದಲ್ಲೇ ದಾಖಲೆ