Headlines

T20 World Cup 2026: ಟಿ20 ವಿಶ್ವಕಪ್ ಫೈನಲ್ ಮಳೆಯಿಂದ ರದ್ದಾದ್ರೆ, ಟ್ರೋಫಿ ಯಾರಿಗೆ? ಇಲ್ಲಿದೆ ICC ರೂಲ್ಸ್ | T20 World Cup 2026 Final India Vs New Zealand Rain Rules And Reserve Day Explained

T20 World Cup 2026: ಟಿ20 ವಿಶ್ವಕಪ್ ಫೈನಲ್ ಮಳೆಯಿಂದ ರದ್ದಾದ್ರೆ, ಟ್ರೋಫಿ ಯಾರಿಗೆ? ಇಲ್ಲಿದೆ ICC ರೂಲ್ಸ್ | T20 World Cup 2026 Final India Vs New Zealand Rain Rules And Reserve Day Explained

46

ಐಸಿಸಿ ಟಿ20 ವಿಶ್ವಕಪ್ : ರಿಜರ್ವ್ ಡೇ ರೂಲ್ಸ್

Image Credit : BCCI & BLACKCAPS

ಐಸಿಸಿ ಟಿ20 ವಿಶ್ವಕಪ್ : ರಿಜರ್ವ್ ಡೇ ರೂಲ್ಸ್

ಮಾರ್ಚ್ 8ರಂದು ಪಂದ್ಯ ಪೂರ್ಣಗೊಳ್ಳದಿದ್ದರೆ, ಮರುದಿನ ಅಂದರೆ ಮಾರ್ಚ್ 9, ಸೋಮವಾರವನ್ನು ಮೀಸಲು ದಿನವೆಂದು (ರಿಸರ್ವ್ ಡೇ) ನಿಗದಿಪಡಿಸಲಾಗಿದೆ. ಭಾನುವಾರ ಪಂದ್ಯ ಎಲ್ಲಿ ನಿಂತಿರುತ್ತದೆಯೋ, ಸೋಮವಾರ ಅಲ್ಲಿಂದಲೇ ಆಟವನ್ನು ಪುನರಾರಂಭಿಸಲಾಗುತ್ತದೆ. ಉದಾಹರಣೆಗೆ, ಭಾನುವಾರ ಭಾರತ 12 ಓವರ್‌ಗಳನ್ನು ಆಡಿದ ನಂತರ ಮಳೆಯಿಂದ ಆಟ ನಿಂತರೆ, ಸೋಮವಾರ 12.1ನೇ ಓವರ್‌ನಿಂದ ಆಟ ಮುಂದುವರಿಯುತ್ತದೆ. ಒಂದು ವೇಳೆ ಮೀಸಲು ದಿನದಂದೂ ಮಳೆಯಿಂದ ಆಟ ಸಾಧ್ಯವಾಗದಿದ್ದರೆ, ಐಸಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ.

Source link

Leave a Reply

Your email address will not be published. Required fields are marked *