<p>ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾಗಿ ಒಂದು ವಾರವೇ ಕಳೆದಿದೆ.. ಈ ವಾರದಲ್ಲಿ ವಾರ್ ತೀವ್ರತೆ ಎಷ್ಟಿದೆ ಅನ್ನೋದು ಅರ್ಥವಾಗ್ತಾ ಇದೆ.. ಸಾಮಾನ್ಯವಾಗಿ, ಅಮೆರಿಕಾ ಆರ್ಭಟಕ್ಕೆ ಇರಾನ್ ತಲೆ ಬಾಗುತ್ತೆ ಅಂದ್ಕೊಂಡಿದ್ರೂ.. ಹೂಹು.. ಹಿರಿತಲೆಯೇ ಉರುಳಿಬಿದ್ರೂ ಇರಾನ್ ಮಾತ್ರ ಅಲುಗಾಡ್ತಿಲ್ಲ.. ಈ ಕ್ಷಣಕ್ಕೂ ಅಮೆರಕಾ ವಿರುದ್ಧ ಅಬ್ಬರಿಸ್ತಲೇ ಇದೆ.. ಕದನ ವಿರಾಮಕ್ಕೂ ಒಪ್ಪದೆ ಮುನ್ನುಗ್ತಾ ಇದೆ.. ಇದಕ್ಕೆ ಕಾರಣವಾಗಿದ್ದು, ಏನು ಗೊತ್ತಾ? ಇರಾನಿನ, ಸುಮಾರು 500 ಮೀಟರ್ ಆಳದಲ್ಲಿರೋ ನಿಗೂಢ ನಗರ ಅಂದ್ರೆ ನಂಬ್ತೀರಾ? ಆದ್ರೆ ಅದೇ ನಿಜ.. ಆದ್ರೆ ಅಲ್ಲಿ ಇರೋದು ಜನರಲ್ಲ.. ಸಾವಿರಾರು ಮೃತ್ಯು ದೂತರು..</p>
Source link
ಇರಾನ್ ಭೂಮಿಯ ಒಡಲಲ್ಲಿ ಅಡಗಿದೆ ಮರಣಮೃದಂಗ! ಅಮೆರಿಕಾಗೆ ಸವಾಲು, ಇರಾನ್ ಅದೃಶ್ಯ ಮಿಸೈಲ್ ನಗರಗಳು!