Ranveer Singh: ಧುರಂಧರ್ 2 ಅಡ್ವಾನ್ಸ್ ಬುಕ್ಕಿಂಗ್ ಶುರು.. ರಣವೀರ್ ಸಿಂಗ್ ಸಿನಿಮಾ ಟಿಕೆಟ್ ಬೆಲೆ ಗಗನಕ್ಕೆ! | Dhurandhar 2 Advance Booking Opens With Soaring Ticket Prices In Mumbai Gvd

ಟ್ರೈಲರ್ ಹಂಚಿಕೊಂಡ ರಣವೀರ್ ಸಿಂಗ್, “ಇದು ವೈಯಕ್ತಿಕ ಎಂದು ನಾನು ಹೇಳಿದ್ದೆ… ಟ್ರೈಲರ್ ಬಿಡುಗಡೆಯಾಗಿದೆ,” ಎಂದು ಬರೆದುಕೊಂಡಿದ್ದಾರೆ. ‘ಧುರಂಧರ್’ ರಣವೀರ್ ಸಿಂಗ್ ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಹಿಂದಿ ಜೊತೆಗೆ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲೂ ಬಿಡುಗಡೆಯಾಗಲಿದೆ. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸುಮಾರು 100 ಕೋಟಿ ರೂಪಾಯಿ ಕಲೆಕ್ಷನ್‌ನೊಂದಿಗೆ ಓಪನಿಂಗ್ ಮಾಡುವ ನಿರೀಕ್ಷೆಯಿದೆ.

Source link

Leave a Reply

Your email address will not be published. Required fields are marked *