
ಬಿಗ್ಬಾಸ್ (ಬಿಗ್ ಬಾಸ್) ಇಂದು ಜನಪ್ರಿಯತೆ ಗಳಿಸಿರುವ ಡಾಗ್ ಸತೀಶ್ ಅಲಿಯಾಸ್ ಕ್ಯಾಡಬಾಮ್ ಸತೀಶ್ ಇತ್ತೀಚೆಗಷ್ಟೇ ರಜತ್ ಮತ್ತು ವಿನಯ್ ವಿರುದ್ಧ ದೂರು ನೀಡಿದ್ದರು, ರಜತ್ ಕಿಶನ್ ಎಂಬವರು ಸಹ ದೂರು ನೀಡಿದ್ದರು ರಜತ್ ವಿರುದ್ಧ ಎಫ್ ಐಆರ್ ಸಹ ದಾಖಲಾಗಿದ್ದಾರೆ. ಸುದೀಪ್ ಅವರ ಹಾಡನ್ನು ಇನ್ಸ್ಟಾಗ್ರಾಮ್ ವಿಡಿಯೋಕ್ಕೆ ಹಾಕಿಸಿಕೊಂಡಿದ್ದಕ್ಕೆ ರಜತ್ ಮತ್ತು ವಿನಯ್, ಸತೀಶ್ ಅವರಿಗೆ ಕಮೆಂಟ್ ಮಾಡಿ ಬೈದಿದ್ದರು. ಇದೀಗ ಡಾಗ್ ಸತೀಶ್ ಟಿವಿ9 ಜೊತೆಗೆ ಮಾತನಾಡಿದ್ದಾರೆ. ಅಂದು ನಡೆದಿದ್ದೇನು? ವಿನಯ್ ಮತ್ತು ರಜತ್ ಹೇಗೆ ಸಣ್ಣ ವಿಷಯವನ್ನು ದೊಡ್ಡದು ಮಾಡಿದರು ಎಂದೆಲ್ಲ ವಿವರಿಸಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ