Headlines

ವಿಷ್ಣುವರ್ಧನ್ ಸಿನಿಮಾ ಬಗ್​ಗೆ ಅಪರೂಪದ ವಿಷಯಗಳ ಹೇಳಿದ ಗಣೇಶ್

ವಿಷ್ಣುವರ್ಧನ್ ಸಿನಿಮಾ ಬಗ್​ಗೆ ಅಪರೂಪದ ವಿಷಯಗಳ ಹೇಳಿದ ಗಣೇಶ್


ವಿಷ್ಣುವರ್ಧನ್ ಸಿನಿಮಾ ಬಗ್ಗೆ ಅಪರೂಪದ ವಿಷಯಗಳು ಹೇಳಿದ ಗಣೇಶ್

ವಿಷ್ಣುವರ್ಧನ್ (ವಿಷ್ಣುವರ್ಧನ್) ನಟನೆಯ ‘ಕೋಟಿಗೊಬ್ಬ’ ಸಿನಿಮಾ ಬಿಡುಗಡೆ ಆಗಿ 25 ವರ್ಷ. ಇದೇ ಕಾರಣಕ್ಕೆ ವಿಶೇಷ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಅವರು ತಾವು ವಿಷ್ಣುವರ್ಧನ್ ಅವರ ದೊಡ್ಡ ಅಭಿಮಾನಿ ಎಂದು ಹೇಳಿದ್ದರು ಅವರ ಸಿನಿಮಾಗಳನ್ನು ನೋಡಿದ ಕೆಲವು ಅನುಭವಗಳನ್ನು ಸಹ ಅವರು ಬಿಚ್ಚಿಟ್ಟರು. ಜೊತೆಗೆ ‘ಅರಮನೆ’ ಸಿನಿಮಾದ ಶೂಟಿಂಗ್ ಸಮಯದಲ್ಲಿ ತಾವು ವಿಷ್ಣುವರ್ಧನ್ ಅವರನ್ನು ಭೇಟಿ ಆದ ಅನುಭವವನ್ನು ಸಹ ಹಂಚಿಕೊಂಡರು. ಜೊತೆಗೆ, ತಮಗೆ ವಿಷ್ಣುವರ್ಧನ್ ಜೊತೆಗೆ ನಟಿಸುವ ಬಹಳ ದೊಡ್ಡ ಆಸೆ ಇತ್ತು ಆದರೆ ಅದು ಸಾಧ್ಯವಾಗಲಿಲ್ಲ’, ಅಲ್ಲದೆ ಇನ್ನೂ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *