Sanju Samson: ಟಿ20 ವಿಶ್ವಕಪ್ 2026 ಫೈನಲ್‌ನಲ್ಲಿ ಸಂಜು ಬರೆದ 5 ದಾಖಲೆಗಳಿವು! ಸಿಕ್ಸರ್ ದಾಖಲೆ ನುಚ್ಚುನೂರು | Sanju Samson Creates 5 New Records In T20 World Cup 2026 Final All You Need To Know

Sanju Samson: ಟಿ20 ವಿಶ್ವಕಪ್ 2026 ಫೈನಲ್‌ನಲ್ಲಿ ಸಂಜು ಬರೆದ 5 ದಾಖಲೆಗಳಿವು! ಸಿಕ್ಸರ್ ದಾಖಲೆ ನುಚ್ಚುನೂರು | Sanju Samson Creates 5 New Records In T20 World Cup 2026 Final All You Need To Know

56

ಸತತ ಮೂರು ಇನ್ನಿಂಗ್ಸ್‌ಗಳಲ್ಲಿ 50+ ಸ್ಕೋರ್‌ಗಳು

Image Credit : Getty

ಸತತ ಮೂರು ಇನ್ನಿಂಗ್ಸ್‌ಗಳಲ್ಲಿ 50+ ಸ್ಕೋರ್‌ಗಳು

ಟಿ20 ವಿಶ್ವಕಪ್ ಇತಿಹಾಸದಲ್ಲಿ ಸತತ ಮೂರು ಇನ್ನಿಂಗ್ಸ್‌ಗಳಲ್ಲಿ 50ಕ್ಕೂ ಹೆಚ್ಚು ರನ್ ಗಳಿಸಿದ ಕೆಲವೇ ಆಟಗಾರರ ಪಟ್ಟಿಗೆ ಸಂಜು ಸೇರಿದ್ದಾರೆ. ಮಹೇಲಾ ಜಯವರ್ಧನೆ, ವಿರಾಟ್ ಕೊಹ್ಲಿ, ಬಾಬರ್ ಆಝಂ, ಕೆ.ಎಲ್. ರಾಹುಲ್ ಅವರಂತಹ ದಿಗ್ಗಜರ ಸಾಲಿಗೆ ಅವರು ಸೇರ್ಪಡೆಯಾಗಿದ್ದಾರೆ. ಸಂಜು ಕೇವಲ 33 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಈ ಟೂರ್ನಿಯಲ್ಲಿ ಅವರ ಆಟದ ವೈಖರಿ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ.

Source link

Leave a Reply

Your email address will not be published. Required fields are marked *