ಕೊಡಗು ಮೂಲದ ಉದ್ಯಮಿ ರೋಶನ್‌ ಜೊತೆ ನಿರೂಪಕಿ ಅನುಶ್ರೀ ಮದುವೆ! ದಿನಾಂಕ ರಿವೀಲ್!‌ | Kannada Anchor Anushree Wedding With Roshan

ಕೊಡಗು ಮೂಲದ ಉದ್ಯಮಿ ರೋಶನ್‌ ಜೊತೆ ನಿರೂಪಕಿ ಅನುಶ್ರೀ ಮದುವೆ! ದಿನಾಂಕ ರಿವೀಲ್!‌ | Kannada Anchor Anushree Wedding With Roshan



ನಟಿ, ನಿರೂಪಕಿ, ಬಿಗ್‌ ಬಾಸ್‌ ಕನ್ನಡ ಸೀಸನ್‌ 1 ಸ್ಪರ್ಧಿ ಅನುಶ್ರೀ ಅವರು ಮದುವೆ ಆಗಲಿದ್ದಾರೆ. ಮದುವೆ ದಿನಾಂಕ ಕೂಡ ರಿವೀಲ್‌ ಆಗಲಿದೆ.   

ನಿರೂಪಕಿ ನಟಿ ಅನುಶ್ರೀ ಅವರು ಹಸೆಮಣೆ ಏರಲು ಸಜ್ಜಾಗಿದ್ದಾರೆ. ಕೆಲ ವರ್ಷಗಳಿಂದ ಅನುಶ್ರೀ ಮದುವೆ ಯಾವಾಗ ಅನ್ನೋರಿಗೆ ಸಿಹಿಸುದ್ದಿ ಸಿಕ್ಕಿದೆ.

ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರು ಆಗಸ್ಟ್ 28ಕ್ಕೆ ಮದುವೆ ಆಗಲಿದ್ದಾರೆ. ಕೊಡಗು ಮೂಲದ ಕಾರ್ಪೋರೇಟ್ ಉದ್ಯಮಿ ಜೊತೆ ಅನುಶ್ರೀ ಮದುವೆ ನಡೆಯಲಿದೆ. ಅನುಶ್ರೀ ಅವರು ಫ್ಯಾಮಿಲಿ ನೋಡಿದ ಹುಡುಗನನ್ನೇ ಮದುವೆ ಆಗುತ್ತಿದ್ದಾರೆ. ಬೆಂಗಳೂರಿನಲ್ಲಿ ಗ್ರಾಂಡ್ ಆಗಿ ನಡೆಯಲಿದೆ ಮದುವೆ ನಡೆಯಲಿದೆ.

ಕೆಲ ಫೇಕ್‌ ಸೋಶಿಯಲ್‌ ಮೀಡಿಯಾ ಪೇಜ್‌ಗಳು ಅನುಶ್ರೀ ಆ ನಟನ ಜೊತೆ ಮದುವೆ ಆಗಲಿದ್ದಾರೆ, ಈ ನಟನ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಹಬ್ಬಿಸುತ್ತಿತ್ತು. ಆಗೆಲ್ಲ ಅನುಶ್ರೀ ಅವರೇ “ಇದೆಲ್ಲ ಸುಳ್ಳು” ಎಂದು ಹೇಳುತ್ತಿದ್ದರು. 

 



Source link

Leave a Reply

Your email address will not be published. Required fields are marked *