‘ಬರ್ತ್​​​ಡೇ ದಿನ ಮನೆಯಲ್ಲಿ ಇರಲ್ಲ’; ಅಭಿಮಾನಿಗಳನ್ನು ಮತ್ತೆ ಭಾವುಕಗೊಳಿಸಿದ ಹಳೆಯ ವಿಡಿಯೋ

‘ಬರ್ತ್​​​ಡೇ ದಿನ ಮನೆಯಲ್ಲಿ ಇರಲ್ಲ’; ಅಭಿಮಾನಿಗಳನ್ನು ಮತ್ತೆ ಭಾವುಕಗೊಳಿಸಿದ ಹಳೆಯ ವಿಡಿಯೋ


'ಬರ್ತ್ಡೇ ದಿನ ಮನೆಯಲ್ಲಿ ಇರಲ್ಲ'; ಅಭಿಮಾನಿಗಳನ್ನು ಮತ್ತೆ ಭಾವುಕಗೊಳಿಸಿದ ಹಳೆಯ ವಿಡಿಯೋ

ಪುನೀತ್ ರಾಜ್ ಕುಮಾರ್ ಅವರು ಇಂದು ನಮ್ಮೊಂದಿಗೆ ಇಲ್ಲ. ಮಾರ್ಚ್ 17 ಅವರ ಜನ್ಮದಿನ. ಅಪ್ಪು ಇಲ್ಲದೆ ಹುಟ್ಟುಹಬ್ಬ ಆಚರಿಸೋದು ಅಭಿಮಾನಿಗಳ ಪಾಲಿಗೆ ನಿಜಕ್ಕೂ ಕಷ್ಟ. ಈಗ ಪುನೀತ್ ರಾಜ್ ಕುಮಾರ್ ಅವರ ಹಳೆಯ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಪುನೀತ್ ಅವರು ‘ಈ ಬಾರಿ ನಾನು ಬರ್ತ್ ಡೇ ದಿನ ಮನೆಯಲ್ಲಿ ಇರಲ್ಲ. ಮನೆ ಬಳಿ ಬರಬೇಡಿ’ ಎಂದು ಕೋರಿದ್ದರು. ಈ ವಿಡಿಯೋ ವೈರಲ್ ಆಗಿದೆ. ‘ಐದು ವರ್ಷಗಳಿಂದ ಪುನೀತ್ ಇದೆ ಮಾತನ್ನು ಹೇಳುತ್ತಿದ್ದಾರೆ’ ಎಂದು ಫ್ಯಾನ್ಸ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *