
ಅಹಮದಾಬಾದ್ ಮಾ.9: ಕ್ರಿಕೆಟ್ ಪಂದ್ಯವಲ್ಲ, ಅದೊಂದು ಭಾವನೆ ಎಂಬುದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮತ್ತೊಮ್ಮೆ ಪ್ರಕಟವಾಗಿದೆ. ವಿರುದ್ಧದ ಫೈನಲ್ ಪಂದ್ಯ ಸೋತು ಉತ್ತಮ ಕನಸು ಭಗ್ನಗೊಂಡಾಗ, ನ್ಯೂಜಿಲೆಂಡ್ ಆಟಗಾರರಾದ ಭಾರತದ ಗ್ಲೆನ್ ಫಿಲಿಪ್ಸ್ ಮತ್ತು ಇಶ್ ಸೋಧಿ ಅವರ ಪತ್ನಿಯರು ಮೈದಾನಕ್ಕಿಳಿದು ಬೆಂಬಲ ನೀಡಿದರು ಈಗ ಪ್ರಪಂಚದಾದ್ಯಂತ ವೈರಲ್ ಆಗುತ್ತಿದೆ. ಪಂದ್ಯ ಮುಗಿದ ತಕ್ಷಣ ಸೋಲಿನ ನಿರಾಶೆಯಲ್ಲಿದ್ದ ಗ್ಲೆನ್ ಫಿಲಿಪ್ಸ್ ಮತ್ತು ಇಶ್ ಸೋಧಿ ಮೈದಾನದಲ್ಲೇ ಭಾವುಕವಾಗಿತ್ತು. ಈ ವೇಳೆ ಅವರ ಪತ್ನಿಯರು ಮೈದಾನಕ್ಕೆ ಬಂದು ಪತಿಗಳಿಗೆ ಧೈರ್ಯ ತುಂಬಿದರು. ಗ್ಲೆನ್ ಫಿಲಿಪ್ಸ್ ಅವರು ತಮ್ಮ ಪತ್ನಿಯನ್ನು ಅಪ್ಪಿಕೊಂಡು ಮುತ್ತಿಕ್ಕುವ ಮೂಲಕ ತಮ್ಮ ನೋವನ್ನು ಹಂಚಿಕೊಂಡರು, ಇಶ್ ಸೋಧಿ ಅವರು ಕೂಡ ಪತ್ನಿಯ ಹಣವನ್ನು ಮುತ್ತಿಟ್ಟು ಸಾಂತ್ವನ ಪಡೆದರು. ಈ ಮಾನವೀಯ ಸಂಬಂಧಗಳ ಅದ್ಭುತ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.” ಸೋಲು-ಗೆಲುವು ಆಟದ ಭಾಗ, ಆದರೆ ಕುಟುಂಬ ನೀಡುವ ಬೆಂಬಲ ಆಟಗಾರರ ನಿಜವಾದ ಶಕ್ತಿ” ಎಂದು ಕ್ರೀಡಾಭಿಮಾನಿಗಳು ಈ ದೃಶ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ