Headlines

ತಮಿಳಿನಲ್ಲಿ ಸೂಪರ್ ಹಿಟ್ ಸೀರಿಯಲ್ ಕೊಟ್ಟ ಬಳಿಕ ಮತ್ತೆ ಕನ್ನಡಕ್ಕೆ ಮರಳಿದ ನಟಿ ಸುಚಿತ್ರಾ | Actress Suchithra Ks Acting In Krishna Rukku Serial

ಸುಚಿತ್ರಾ ಅವರು ಕನ್ನಡಿ, ಅಕ್ಕ, ಮಾಂಗಲ್ಯ, ಕಾವ್ಯಾಂಜಲಿ ಮತ್ತು ಈಶ್ವರಿ ಸೇರಿ ಹಲವಾರು ಕನ್ನಡ , ತಮಿಳು, ತೆಲುಗು ಸೀರಿಯಲ್ ಗಳಲ್ಲೂ ನಟಿಸಿದ್ದಾರೆ. ನನ್ನಲ್ , ಭಾಕ್ಯಲಕ್ಷ್ಮೀ , ಮಾಂಗಲ್ಯ ದೋಷಮ್ ಇವರು ನಟಿಸಿದ ಜನಪ್ರಿಯ ಇತರ ಭಾಷೆಯ ಧಾರವಾಹಿಗಳು. ಇದಲ್ಲದೇ ಟಿವಿ ಶೋ, ಕ್ವಿಜ್ ಶೋಗಳ ನಿರೂಪಣೆ ಕೂಡ ಮಾಡಿದ್ದಾರೆ. ಇತ್ತೀಚೆಗೆ ಉದಯ ಟಿವಿಯಲ್ಲಿ ಪ್ರಸಾರವಾದಂತಹ ‘ಸಿಂಧು ಭೈರವಿ’ ಧಾರಾವಾಹಿಯಲ್ಲಿ ಆರಂಭದ ಕೆಲವು ಎಪಿಸೋಡ್ ಗಳಲ್ಲೂ ನಟಿಸಿದ್ದರು.

Source link

Leave a Reply

Your email address will not be published. Required fields are marked *