Headlines

Kitchen Garden: 6 ಇಂಚಿನ ಪಾಟಲ್ಲಿ ಶುಂಠಿ-ಮೆಣಸು ಬೆಳೆಸಿ, ಬುಟ್ಟಿ ತುಂಬಾ ಫಸಲು ಪಡೀರಿ! | Kitchen Garden Hack Grow Ginger And Chilli In A 6 Inch Pot Have Orgaince Health Food

ಮೊದಲಿಗೆ, ನೀರು ಹರಿದುಹೋಗಲು ತೂತಿರುವ 6 ಇಂಚಿನ ಪಾಟ್ ತೆಗೆದುಕೊಳ್ಳಿ. ಪಾಟ್‌ನ ಕೆಳಭಾಗದಲ್ಲಿ 2 ಇಂಚಿನಷ್ಟು ದಪ್ಪ ಮರಳು ಅಥವಾ ಸಣ್ಣ ಕಲ್ಲುಗಳ ಪದರ ಹಾಕಿ. ನಂತರ, ಮಣ್ಣು, ಎರೆಹುಳು ಗೊಬ್ಬರ (ವರ್ಮಿಕಾಂಪೋಸ್ಟ್) ಮತ್ತು ತೆಂಗಿನ ನಾರಿನ ಪುಡಿ  (ಕೋಕೋಪೀಟ್) ಸಮಾನ ಪ್ರಮಾಣದಲ್ಲಿ ಸೇರಿಸಿ. ಈ ಮಿಶ್ರಣವನ್ನು ಪಾಟ್‌ನಲ್ಲಿ ತುಂಬಿ, ಮೇಲಿನಿಂದ 1 ಇಂಚು ಜಾಗ ಬಿಡಿ. ಈಗ, ಆರೋಗ್ಯಕರ ಶುಂಠಿ ತುಂಡನ್ನು ಮಣ್ಣಿನಲ್ಲಿ ಸ್ವಲ್ಪ ಒತ್ತಿ ನೆಡಿ ಮತ್ತು ಅದರ ಪಕ್ಕದಲ್ಲಿ ಸಣ್ಣ ಮೆಣಸಿನ ಗಿಡ ನೆಡಿ.

Source link

Leave a Reply

Your email address will not be published. Required fields are marked *