ಅದೃಷ್ಠ ತಾನಾಗಿಯೇ ಒಲಿದು ಬರುವ ನಾಲ್ಕು ಡೇಟ್ ಆಫ್ ಬರ್ತ್, ಇವರು ಮುಟ್ಟಿದ್ದೆಲ್ಲಾ ಚಿನ್ನ

ಅದೃಷ್ಠ ತಾನಾಗಿಯೇ ಒಲಿದು ಬರುವ ನಾಲ್ಕು ಡೇಟ್ ಆಫ್ ಬರ್ತ್, ಇವರು ಮುಟ್ಟಿದ್ದೆಲ್ಲಾ ಚಿನ್ನ

ಅದೃಷ್ಠ ತಾನಾಗಿಯೇ ಒಲಿದು ಬರುವ ನಾಲ್ಕು ಡೇಟ್ ಆಫ್ ಬರ್ತ್, ಇವರು ಮುಟ್ಟಿದ್ದೆಲ್ಲಾ ಚಿನ್ನ

ಅದೃಷ್ಠ ತಾನಾಗಿಯೇ ಒಲಿದು ಬರುವ ನಾಲ್ಕು ಡೇಟ್ ಆಫ್ ಬರ್ತ್, ಇವರು ಮುಟ್ಟಿದ್ದೆಲ್ಲಾ ಚಿನ್ನ, ಈ ನಾಲ್ಕು ದಿನಾಂಕಗಳಲ್ಲಿ ಹುಟ್ಟಿದವರಿಗೆ ನೈಸರ್ಗಿಕವಾಗಿ ಅದೃಷ್ಠ ಕೈಹಿಡಿದಿರುತ್ತೆ. ಈ ಲಕ್ಕಿ ದಿನಾಂಕ ಯಾವುದು?

ಹುಟ್ಟಿದ ದಿನಾಂಕ ಪ್ರತಿಯೊಬ್ಬರಿಗೂ ಲಕ್ಕಿ. ಆದರೆ ಜ್ಯೂತಿಷ್ಯ ಹಾಗೂ ಸಂಖ್ಯಾಶಾಸ್ತ್ರದ ಪ್ರಕಾರ ಹುಟ್ಟಿದ ದಿನಾಂಕಕ್ಕೂ ಮನುಷ್ಯನಿಗೂ ನೇರ ಸಂಬಂಧವಿರುತ್ತೆ. ಕೆಲ ದಿನಾಂಕಗಳು ನೈಸರ್ಗಿಕವಾಗಿ ಅದೃಷ್ಟವನ್ನು ತಂದುಕೊಡುತ್ತದೆ. ಈ ಪೈಕಿ ನಾಲ್ಕು ಡೇಟ್ ಆಫ್ ಬರ್ತ್ ಅತ್ಯಂತ ಅದೃಷ್ಠದ ದಿನಾಂಕ ಎಂದು ತಜ್ಞರು ಹೇಳುತ್ತಾರೆ. ಈ ದಿನಾಂಕದಲ್ಲಿ ಹುಟ್ಟಿದವರು ಮುಟ್ಟಿದ್ದೆಲ್ಲಾ ಚಿನ್ನವಾಗುವ ಅದೃಷ್ಠವನ್ನು ಪಡೆದಿರುತ್ತಾರೆ.

ಯಾವುದೇ ತಿಂಗಳ 05ನೇ ದಿನಾಂಕದಲ್ಲಿ ಹುಟ್ಟಿದವರಿಗೆ ಸಹದವಾಗಿ ಅದೃಷ್ಠವೂ ಒದಗಿ ಬಂದಿರುತ್ತದೆ. ಈ ದಿನಾಂಕದಲ್ಲಿ ಹುಟ್ಟಿದವರು ಸಾಹಸಪ್ರಿಯರಾಗಿರುತ್ತಾರೆ. ಪ್ರಮುಖವಾಗಿ ಬುಧನ ಪ್ರಭಾವಕ್ಕೆ ಒಳಗಾಗಿರುತ್ತಾರೆ. ಈ ದಿನಾಂಕದಲ್ಲಿ ಹುಟ್ಟಿದವರಿಗೆ ಪ್ರವಾಸ ಮಾಡುವ ಆಸಕ್ತಿ ಹೆಚ್ಚು. ಜೊತೆಗೆ ಹೊಸ ವಿಚಾರಗಳನ್ನು ಕಲಿಯಲು ಮುಂದಾಗುತ್ತಾರೆ. ಆಕರ್ಷಕವಾಗಿರುತ್ತಾರೆ ಜೊತೆಗೆ ಬೇಗನ ಸ್ನೇಹಿತರನ್ನು ಮಾಡಿಕೊಳ್ಳುವವರಾಗಿರುತ್ತಾರೆ.

ತಿಂಗಳ 12ನೇ ದಿನಾಂಕ ಅದೃಷ್ಠದ ದಿನಾಂಕವಾಗಿದೆ. ಈ ದಿನಾಂಕದಲ್ಲಿ ಹುಟ್ಟಿದವರು ಗುರು ಅನುಗ್ರಹಕ್ಕೆ ಪಾತ್ರರಾಗಿತ್ತಾರೆ. ಅಂದರೆ 1+2=3 ಇದು ಗುರು ಗ್ರಹದ ಸಂಖ್ಯೆ. ಇವರಿಗೆ ದೈವಿಕ ಶಕ್ತಿ ಇರುತ್ತೆ. ಈ ದಿನಾಂಕದಲ್ಲಿ ಹುಟ್ಟಿದವರು ಕಲಾ ಕ್ಷೇತ್ರದಲ್ಲಿ ಹೆಚ್ಚು ಯಶಸ್ಸು ಲಭ್ಯವಾಗುತ್ತದೆ. ನಿರ್ದಿಷ್ಠ ಗುರಿಯತ್ತ ಗಮನ ಕೇಂದ್ರೀಕರಿಸಿದರೆ ಯಶಸ್ಸು ಖಂಡಿತ ಒಲಿಯಲಿದೆ.

ಯಾವುದೇ ತಿಂಗಳ 24 ದಿನಾಂಕದಲ್ಲಿ ಹುಟ್ಟಿದವರು ಅದೃಷ್ಠವಂತರು. ಹಣಕಾಸು, ಪ್ರೀತಿ ಸೇರಿದಂತೆ ಹಲವು ನೆಮ್ಮದಿಯ ವಿಚಾರಗಳಲ್ಲಿ ಇವರು ಹೆಚ್ಚು ಅದೃಷ್ಠವಂತರಾಗಿರುತ್ತಾರೆ. 2+4=6. ಇದು ಶುಕ್ರ ಗ್ರಹದ ಸಂಖ್ಯೆ. ಈ ದಿನಾಂಕದಲ್ಲಿ ಹುಟ್ಟಿದವರು ಇತರರ ಕಷ್ಟಕ್ಕೂ ನೆರವಾಗುತ್ತಾರೆ. ಸಂಬಂಧಗಳನ್ನು ಉತ್ತಮವಾಗಿ ನಿಭಾಯಿಸುತ್ತಾರೆ.

2+9=11, ಇದನ್ನು ಕೂಡಿಸಿದಾಗ ಬರುವ ಸಂಖ್ಯೆ 2. ಇದು ಚಂದ್ರನ ಸಂಕೇತವಾಗಿದೆ. ಈ ದಿನಾಂಕದಲ್ಲಿ ಹುಟ್ಟಿದವರು ಅಂದುಕೊಂಡಿದ್ದನ್ನು ಸಾಧಿಸುವ ಛಲ ಹೊಂದಿರುತ್ತಾರೆ. ಸಹಜವಾಗಿ ಅದೃಷ್ಠ ಇವರ ಬೆನ್ನಿಗೆ ಇರುವುದರಿಂದ ಬೇಗನೆ ಯಶಸ್ಸು ಸಾಧಿಸುತ್ತಾರೆ. ಪ್ರತಿ ಸವಾಲುಗಳನ್ನು ಅತ್ಯಂತ ವೇಗದಲ್ಲಿ ಪರಿಹರಿಸುತ್ತಾರೆ. ಸದಾ ಯಶಸ್ಸಿನಿಂದಲೂ ಮುನ್ನಡೆಯುತ್ತಾರೆ.

ಅದೃಷ್ಠದ ದಿನಾಂಕ 29

Source link

Leave a Reply

Your email address will not be published. Required fields are marked *