Video: ನಿಮ್ಮ ಮನೆಯ ಗೇಟ್ ತೆಗೆಯಲು ಬಾರದಂತೆ ಯಾರಾದ್ರೂ ವಾಹನ ಪಾರ್ಕ್​ ಮಾಡ್ತಿದ್ದಾರಾ ಈ ಟ್ರಿಕ್ ಚೆನ್ನಾಗಿದೆ ನೋಡಿ

Video: ನಿಮ್ಮ ಮನೆಯ ಗೇಟ್ ತೆಗೆಯಲು ಬಾರದಂತೆ ಯಾರಾದ್ರೂ ವಾಹನ ಪಾರ್ಕ್​ ಮಾಡ್ತಿದ್ದಾರಾ ಈ ಟ್ರಿಕ್ ಚೆನ್ನಾಗಿದೆ ನೋಡಿ


ವಿಡಿಯೋ: ನಿಮ್ಮ ಮನೆಯ ಗೇಟ್ ತೆಗೆಯಲು ಬಾರದಂತೆ ಯಾರಾದ್ರೂ ವಾಹನ ಪಾರ್ಕ್ ಮಾಡ್ತಿದ್ದಾರಾ ಈ ಟ್ರಿಕ್ ಚೆನ್ನಾಗಿದೆ ನೋಡಿ

ನಮ್ಮ ಭಾರತ ಎಲ್ಲದಕ್ಕೂ ಒಂದು ಸಮಸ್ಯೆ ಇದೆ. ಬೇರೆಯವರ ಮನೆ ಮುಂದೆ ಕಾರು ನಿಲ್ಲಿಸುವುದು, ಬೇರೆಯವರು ಮನೆಗೆ ಹೋಗುವ ದಾರಿಯಲ್ಲಿ ವಾಹನ ಪಾರ್ಕ್, ಪಾರ್ಕಿಂಗ್ ಗೆ ಜಾಗವಿದ್ದರೂ ಯದ್ವಾತದ್ವಾ ಗಾಡಿ ನಿಲ್ಲಿಸುವುದು ಹೀಗೆ.ಆದರೆ ಆ ರೀತಿ ವಾಹನ ನಿಲ್ಲಿಸಬಾರದು ಅಂದ್ರೆ ಒಂದೋ ಅಲ್ಲಿಯೇ ನೀವು ನಿಂತು ಯಾವುದಾದರೂ ವಾಹನ ಬರುತ್ತಾ ಎಂದು ಅಡ್ಡ ನಿಲ್ಲಿಸುವ ಸಮಯದಲ್ಲಿ ಹೇಳಬೇಕು, ಅದಂತೂ ಆಗದ ಕೆಲಸ, ಈ ವ್ಯಕ್ತಿ ಮಾಡಿರುವ ಟ್ರಿಕ್ ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ. ಆಸ್ಟ್ರೇಲಿಯದ ವ್ಯಕ್ತಿಯೊಬ್ಬರು ತಾವು ಮನೆಗೆ ಹೋಗುವ ಆ ಮಾರ್ಗದಲ್ಲಿ ಯಾರಾದರೂ ಗಾಡಿ ನಿಲ್ಲಿಸಿದರೆ ಆಟೋಮೆಟಿಕ್ ಆಗಿ ನೀರು ಕಾಡಿಯ ಮೇಲೆ ಹಾರುವಂತೆ ಮಾಡಿದ್ದಾರೆ. ಆಗ ಅವರಿಗೆ ಅಲ್ಲಿ ಗಾಡಿ ನಿಲ್ಲಿಸಬಾರದೆಂದು ಅರ್ಥವಾಗುವುದು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *